ಮೈಸೂರುನಗರ ಸಿ.ಸಿ.ಬಿ. ಪೊಲೀಸರಿಂದ ಇಸ್ಪೀಟು ಅಡ್ಡೆಯ ಮೇಲೆ ಧಾಳಿ.
10 ಜನರ ಬಂಧನ. ಪಣವಾಗಿಟ್ಟಿದ್ದ 53,600/-ರೂ ನಗದು ಹಣ ಹಾಗೂ 10 ಮೊಬೈಲ್ ಫೋನ್‍ಗಳ ವಶ.
******
ದಿನಾಂಕಃ 08/03/2015 ರಂದು ಮೈಸೂರು ನಗರ ಸರಸ್ವತಿಪುರಂ ಪೊಲೀಸ್ ಠಾಣಾ ಸರಹದ್ದಿನ ಸರಸ್ವತಿಪುರಂ 2ನೇ ಮುಖ್ಯ ರಸ್ತೆ 7ನೇ ಕ್ರಾಸ್‍ನಲ್ಲಿರುವ ಜೆ.ಕೆ.ಟವರ್ಸ್ (ಕೆಂಚಪ್ಪ ನ್ಯೂ ಬಿಲ್ಡಿಂಗ್) ನಂ: 396/ಇ ರಲ್ಲಿರುವ ರೂಂ ನಂ: ಇ-27 ರಲ್ಲಿ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ಸಿ.ಸಿ.ಬಿ. ಪೊಲೀಸರು ದಾಳಿ ಮಾಡಿ ೧೦ಜನರನ್ನ ಬಂಧಿಸಿ ಪಣಕ್ಕಿಟ್ಟಿದ್ದ ೫೩,೬೦೦/ರೂ ನಗದು ಹಾಗೂ ೧೦ ಮೊಬೈಲ್ಗಳನ್ನ ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1. ಶಿವಣ್ಣ ಬಿನ್ ಲೇಟ್|| ನಂಜಪ್ಪ, 54ವರ್ಷ, ಬೆಳವಾಡಿ, ಮೈಸೂರು ತಾಲ್ಲೋಕು & ಜಿಲ್ಲೆ. ಸ್ವಂತ ಸ್ಥಳ: ಮುದ್ದನಹಳ್ಳಿ, ಕೆ.ಆರ್.ನಗರ ತಾಲ್ಲೋಕು, ಮೈಸೂರು ಜಿಲ್ಲೆ.
2. ರಾಘು ಬಿನ್ ನಾಗರಾಜು, 25ವರ್ಷ, ರಾಮಸಮುದ್ರ, ಚಾಮರಾಜನಗರ ಜಿಲ್ಲೆ.
3. ನವೀನ್‍ಕುಮಾರ್ ಬಿನ್ ವಸಂತ್‍ಕುಮಾರ್, 28ವರ್ಷ, ವಿಜಯನಗರ, ಮೈಸೂರು.
4. ಕಾರ್ತಿಕ್.ಎನ್. ಬಿನ್ ಲೇಟ್|| ನಾಗರಾಜು, 22ವರ್ಷ, ಜಯನಗರ, ಮೈಸೂರು.
5. ಮಹೇಶ ಬಿನ್ ಮಹದೇವಯ್ಯ, 29ವರ್ಷ, ವಿಜಯನಗರ, ಮೈಸೂರು.
6. ಮಲ್ಲೇಶ ಬಿನ್ ಲೇಟ್|| ಈರಣ್ಣ, 36ವರ್ಷ, ಗೋಕುಲಂ, ಮೈಸೂರು, ಸ್ವಂತ ಸ್ಥಳ: ಮಾಂಬಳ್ಳಿ, ಯಳಂದೂರು ತಾಲ್ಲೋಕು, ಚಾಮರಾಜನಗರ ಜಿಲ್ಲೆ.
7. ಕಾಂತರಾಜು ಬಿನ್ ರಾಜಯ್ಯ, 33ವರ್ಷ, ಪಡುವಾರಹಳ್ಳಿ, ಮೈಸೂರು.
8. ರಾಜೇಂದ್ರ ಬಿನ್ ಬಸವರಾಜು, 25ವರ್ಷ, ಸರಸ್ವತಿಪುರಂ, ಮೈಸೂರು, ಸ್ವಂತ ವಾಸ: ರಾಮಸ್ವಾಮಿ ಲೇಔಟ್, ಚಾಮರಾಜನಗರ, ಮೈಸೂರು.
9. ನಾಗರಾಜು ಬಿನ್ ಸುಬ್ಬಪ್ಪ, 37ವರ್ಷ, ಟಿ.ಕೆ.ಲೇಔಟ್, ಮೈಸೂರು.
10. ಸುಧಾ ಬಿನ್ ಶಿವ, 31ವರ್ಷ, ಅರವಿಂದನಗರ, ಮೈಸೂರು.
ಎಂಬುವರುಗಳನ್ನು ಬಂಧಿಸಿ ಜೂಜಾಟಕ್ಕೆ ಪಣವಾಗಿಟ್ಟಿದ್ದ 53,600/-ರೂಗಳು ಹಾಗೂ ವಿವಿಧ ಕಂಪೆನಿಯ 10 ಮೊಬೈಲ್ ಫೋನುಗಳು ವಶಪಡಿಸಿಕೊಂಡಿದ್ದು, ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.
ಈ ದಾಳಿ ಕಾರ್ಯವನ್ನು ಮೈಸೂರುನಗರದ ಅಪರಾಧ ವಿಭಾಗದ ಡಿ.ಸಿ.ಪಿ.ರವರಾದ ಶ್ರೀ. ಎಂ.ಎಂ.ಮಹದೇವಯ್ಯರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ಕೆ.ಎನ್.ಮಾದಯ್ಯರವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್‍ರವರುಗಳಾದ ಪಿ.ಎ.ಸೂರಜ್, ಹೆಚ್.ಟಿ.ಸುನಿಲ್‍ಕುಮಾರ್, ಹಾಗೂ ಸಿ.ಸಿ.ಬಿ. ಸಿಬ್ಬಂದಿಗಳು ನಡೆಸಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ: ಎಂ.ಎ. ಸಲೀಂ, ಐ.ಪಿ.ಎಸ್. ರವರು ಪ್ರಶಂಶಿಸಿರುತ್ತಾರೆ.

No comments:
Post a Comment