Sunday, 29 March 2015

ಮಂಡ್ಯ ಸುದ್ದಿಗಳು.


ನೆರೆಹೊರೆ ಯುವ ಸಂಸತ್ತು – ಕೇಂದ್ರ ಪುರಸ್ಕøತ ಯೋಜನೆಗಳು ಹಾಗೂ ಅನುಷ್ಟಾನದಲ್ಲಿ ಸಮುದಾಯ ಸಂಘಟನೆಗಳ ಪಾತ್ರ ಕುರಿತು ಮಾ. 30 ರಂದು ತರಬೇತಿ
      ಮಂಡ್ಯ, ಮಾ.  ನೆಹರು ಯುವ ಕೇಂದ್ರ, ಮಂಡ್ಯ, ಕಲ್ಪತರು ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪೇಟೆ, ಜಿಲ್ಲಾ ಯುವ ಪರಿಷತ್, ಮಂಡ್ಯ, ಪ್ರತಿಭಾ ಮಹಿಳಾ ಮಂಡಳಿ (ರಿ) ಹೊಸಹೊಳಲು, ಡಾ|| ಬಿ.ಆರ್.ಅಂಬೇಡ್ಕರ್ ಯುವಕ ಸಂಘ (ರಿ), ಚಿಕ್ಕಗಾಡಿಗನಹಳ್ಳಿ ಇವರ ಸಹಯೋಗದಲ್ಲಿ ಮಾರ್ಚ್ 30 ರಂದು ಬೆಳಿಗ್ಗೆ 10.00 ಗಂಟೆಗೆ ಕೃಷ್ಣರಾಜಪೇಟೆ ಕಲ್ಪತರು ಪ್ರಥಮ ದರ್ಜೆ ಕಾಲೇಜು,  ಆವರಣದಲ್ಲಿ “ “ನೆರೆಹೊರೆ ಯುವ ಸಂಸತ್ತು-ಕೇಂದ್ರ ಪುರಸ್ಕøತ ಯೋಜನೆಗಳು ಹಾಗೂ ಅನುಷ್ಟಾನದಲ್ಲಿ ಸಮುದಾಯ ಸಂಘಟನೆಗಳ ಪಾತ್ರ ಕುರಿತು ತರಬೇತಿಯನ್ನು ಏರ್ಪಡಿಸಲಾಗಿದೆ.
   

No comments:

Post a Comment