Friday, 6 March 2015

ಮೈಸೂರು.

ಮೈಸೂರು ನಗರದ ಹಿರಿಯ ವಕೀಲ ಸಂಪತ್ ಅಯ್ಯಂಗಾರ್ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗು   ಕಂದಾಯ ಸಚಿವ  ವಿ.  ಶ್ರೀನಿವಾಸ ಪ್ರಸಾದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ .
ಸಂಪತ್ ಅಯ್ಯಂಗಾರ್ ಅವರ ಮಾರ್ಗ ದರ್ಶನದಲ್ಲಿ ಅನೇಕ ಕಿರಿಯ ವಕೀಲರು ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ . ಸಂಪತ್ ಅಯ್ಯಂಗಾರ್ ಸ್ವತಹ ಉತ್ತಮ ಹಾಗು ಸಮರ್ಥ ವಕೀಲರಾಗಿದ್ದರು ಎಂದು ಸಚಿವರು ಸ್ಮರಿಸಿದ್ದಾರೆ .

No comments:

Post a Comment