Thursday, 19 March 2015

ಮೈಸೂರು ಮಹಾನಗರಪಾಲಿಕೆಯ 2015ನೇ ಸಾಲಿನ ದಿನಚರಿಯನ್ನು ಪೂಜ್ಯ ಮಹಾಪೌರರು  ಪಾಲಿಕೆ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.  ಸದರಿ ದಿನಚರಿಯು ಉತ್ತಮ ಗುಣಮಟ್ಟದಿಂದ ಕೂಡಿದ್ದು,  ಪಾಲಿಕೆಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳು ಹಾಗೂ ನಗರದ ಪ್ರಮುಖ ಇಲಾಖೆಗಳ ದೂರವಾಣಿ ಸಂಖ್ಯೆಗಳನ್ನು ಒಳಗೊಂಡಿರುತ್ತದೆ. ಬಿಡುಗಡೆ ಸಮಾರಂಭದಲ್ಲಿ ಉಪ ಮಹಾಪೌರರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ವಿವಿಧ ಪಕ್ಷ ನಾಯಕರುಗಳು, ನಗರಪಾಲಿಕೆ ಸದಸ್ಯರುಗಳು, ಆಯುಕ್ತರು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. 

No comments:

Post a Comment