ಕೇಂದ್ರ ಸರ್ಕಾರದ ಭೂಸ್ವಾಧೀನ ಸುಗ್ರೀವಾಜ್ಞೆ ವಿರೋಧಿ ಸಮಿತಿಯು ಮೈಸೂರಿನಿಂದ ಮಂಡ್ಯ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ರೈತ ರಥ ಯಾತ್ರೆಯನ್ನು ಶಾಸಕಾಂಗದ ಕೆ.ಎಸ್.ಪುಟ್ಟಣ್ಣಯ್ಯ ಸ್ವಾಗತಿಸಿದರು.ಯಾತ್ರೆಯಲ್ಲಿ ಮಾಜಿ ಸಂಸದ ಹೆಚ್.ವಿಶ್ವನಾಥ್,ರೈತ ಮುಖಂಡರಾದ ರಾಮಕೃಷ್ಣ, ಕೊಣಸಾಲೆ ನರಸರಾಜು,ಹೊಸಹಳ್ಳಿ ಬೋರೆಗೌಡ,ನಗರಸಭಾ ಅದ್ಯಕ್ಷ ಬಿ.ಸಿದ್ದರಾಜು,ಗುರುಪ್ರಸಾದ್ ಕೆರಗೋಡು,ಪುಟ್ಟಂಕಯ್ಯ,ಬಾಣಿಗೆ ಸಂಘದ ಸಿದ್ದಪ್ಪ,ಎಲ್.ಸಂದೇಶ್,ಕುರುಬರ ಸಂಘದ ಅಧ್ಯಕ್ಷರಾದ ಕೆ.ಹೆಚ್.ನಾಗರಾಜು, ಕೈಸ್ತ ಮುಖಂಡ ಜೇನು,ನಗರ ಸಭಾ ಸದಸ್ಯ ಮಹೇಶ್,ಕಾಂಗ್ರೆಸ್ ಮುಖಂಡರಾದ ಟಿ.ಎಸ್.ಸತ್ಯಾನಂದ,ನರಸಪ್ಪ ಹೆಗ್ಗಡೆ,ಹಾಜರಿದ್ದರು.
No comments:
Post a Comment