ಕೆ.ಆರ್.ಎಸ್.ನ ಕನ್ನಂಬಾಡಿ ಅಣೆಕಟ್ಟೆಯಿಂದ ಕಾವೇರಿ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿರುವುದರಿಂದ ನದಿಯಂಚಿನ ಕೆಲ ಪ್ರದೇಶಗಳು ನೀರಿನಿಂದ ಮುಳುಗಡೆಯಾಗಿವೆ. ಸ್ಥಳೀಯರು ಹಾಗೂ ಪ್ರವಾಸಿಗರು ನದಿಗಿಳಿಯದಂತೆ ತಾಲೂಕು ಆಡಳಿತ ಈಗಾಗಲೇ ಆದೇಶ ಹೊರಡಿಸಿದ್ದು, ಯಾರಾದರೂ ನನ್ನ ಆತ್ಮೀಯ ಸ್ನೇಹಿತರು ಶ್ರೀರಂಗಪಟ್ಟಣ ಹಾಗೂ ಸುತ್ತ ಮುತ್ತಲಿನ ಕಾವೇರಿ ನದಿ ತೀರಕ್ಕೆ ಆಗಮಿಸಿದ್ದಲ್ಲಿ ದಯವಿಟ್ಟು ನೀರಿಗಿಳಿಯುವ ಸಾಹಸವನ್ನು ಮಾಡಬೇಡಿ.
No comments:
Post a Comment