Wednesday, 20 August 2014

ಮೈಸೂರು ನಾಡ ಹಬ್ಬ ದಸರಾಕ್ಕೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರನ್ನ ನಿವಾಸದಲ್ಲಿ ಆಹ್ವಾನಿಸಿದರು.

ಬೆಂಗಳೂರು-ಡಿ.ದೇವರಾಜ ಅರಸು ಹುಟ್ಟು ಹಬ್ಬದ ಅಂಗವಾಗಿ ಡಿ.ದೇವರಾಜ ಅರಸುರವೆ ಭಾವ ಚಿತ್ರಕ್ಕೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.ಸಂದರ್ಭದಲ್ಲಿ ಸ್ವೀಕರ್ ಕಾಗೋಡು ತಿಮ್ಮಪ್ಪ,ಸಚಿವ ಹೆಚ್ ಆಜನೇಯ,ಕೆಪಿಸಿಸಿ ಅಧ್ಯಕ್ಷ ಡಾ.ಡಿ.ಪರಮೇಶ್ವರ್.ಉಪಸ್ತಿತರಿದ್ದರು.




ಮೈಸೂರು ನಾಡ ಹಬ್ಬ ದಸರಾಕ್ಕೆ ಮುಖ್ಯಮಂತ್ರಿ  ಶ್ರೀ ಸಿದ್ದರಾಮಯ್ಯ ರವರನ್ನ ಜಿಲ್ಲಾಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ರವರು ಬೆಂಗಳೂರಿನಲ್ಲಿ ನ ಮುಖ್ಯಮಂತ್ರಿಗಳ ನಿವಾಸದಲ್ಲಿ  ಆಹ್ವಾನಿಸಿದರು.ಸಂದರ್ಭದಲ್ಲಿ ಸಚಿವ ಹೆಚ್.ಎಸ್.ಮಹದೇವ್ ಪ್ರಸಾದ್,ಮೇಯರ್ ರಾಜೇಸ್ವರಿ,ಮಹಾನಗರಪಾಲಿಕೆ ಆಯುಕ್ತ ರಮೇಶ್,ಜಿ.ಟಿ.ದೇವೇಗೌಡತನ್ವೀರ್ ಸೇಠ್.ಜಿಲ್ಲಾಧಿಕಾರಿ ಸಿ.ಶಿಖಾ,ಜಿಪಂ.ಸಿಇಒ.ಗೋಪಾಲ್ ಉಪಸ್ತಿತರಿದ್ದರು.

No comments:

Post a Comment