ಮೈಸೂರು,ಅ.17- ಮೈಸೂರರಿನ ಕೆ.ಆರ್.ಕ್ಷೆತ್ರದ ಶಾಸಕ ಎಂ.ಕೆ. ಸೊಮಶೇಖರ್ ರವರು ವಿದ್ಯಾರಣ್ಯಪುರಂನ ನಿತ್ಯಾನಮದ ಕಲ್ಯಾಣ ಮಂಟಪದಲ್ಲಿ ಇಂದು ಒಟ್ಟಾರೆಯಾಗಿ ರಾಜ್ಯ ಸರ್ಕಾರದ 241 ವಿವಿಧ ಯೋಜನೆಗಳ ಮಂಜೂರಾತಿ ಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದರು.
ವಿವಿಧ ವೇತನಗಳ ಅದಾಲತ್ ಕಾರ್ಯಕ್ರಮಗಳಡಿಯಲ್ಲಿ
82 ಮಂದಿಗೆ ವಿದವಾ ವೇತನ, 68 ಮಂದಿಗೆ ಸಂಧ್ಯಾ ಸುರಕ್ಷೆ ಯೋಜನೆ, 22 ಮಂದಿಗೆ ಮನಸ್ವಿನಿ ಯೋಜನೆ, 19 ಮಂದಿಗೆ ಅಂಗವಿಕಲ ವೇತನ, 50 ಮಂದಿಗೆ ವೃಧ್ಯಾಪ್ಯ ವೇತನ ಗಳ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
No comments:
Post a Comment