ಮಂಡ್ಯ-ಇಂಧನ ಸಚಿವ ಡಿ.ಕೆ.ಶಿವಕುಮಾರ್ ರವರು ಇಂದು ಜಿ.ಪಂ.ಕಾವೇರಿಸಭಾಂಗಣದಲ್ಲಿ ಜಿಲ್ಲೆಯ ರೈತರು,ಜನಪ್ರತಿನಿಧಿಗಳು,ಅಧಿಕಾರಿಗಳ ಜೊತೆ ಸಭೆ ನಡೆಸಿ ಜಿಲ್ಲೆಯ ವಿಧ್ಯುತ್ ಸಮಸ್ಯೆಯನ್ನ ಕೇಳಿದ ಸಚಿವರು ಮಂಡ್ಯದಲ್ಲಿ ನಡೆಯುತ್ತಿರುವ ಸಭೆಯನ್ನ ರಾಜ್ಯದ ಜನತೆ ನೋಡುತ್ತಿರಯತ್ತಾರೆ.ನಮ್ಮ ಸರ್ಕಾರ ರೈತರ ವಿರೋದಿಯಲ್ಲ ರೈತರು ನಮ್ಮ ಜೊತೆ ಸಹಕರಿಸಿದರೆ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ನುಡಿದರು.
No comments:
Post a Comment