Wednesday 3 December 2014

ಸಂಜೆಮಿತ್ರ ಪತ್ರಿಕೆ 13ನೇ ವರ್ಷಕ್ಕೆ ಪಾರ್ದಾಪಣೆ

ಸಂಜೆಮಿತ್ರ ಪತ್ರಿಕೆ ಇಂದು 13ನೇ ವರ್ಷಕ್ಕೆ ಪಾರ್ದಾಪಣೆ ಮಾಡುತ್ತಿದ್ದು, 2002 ಡಿಸೆಂಬರ್ 2 ರಂದು ಮಂಡ್ಯದಲ್ಲಿ ಪ್ರಾರಂಭವಾದ ನಿಮ್ಮ ಅಚ್ಚು ಮೆಚ್ಚಿನ ಮಿತ್ರ, ಉನ್ನತ ಮೌಲ್ಯಗಳನ್ನು ಎತ್ತಿಹಿಡಿಯುವ, ಸಮಾಜದ ಓರೆ ಕೋರೆಗಳನ್ನು ತಿದ್ದುವ ಜನಪರ ಆಲೋಚನೆ ಗಳಿಗೆ ಒತ್ತು ನೀಡುವ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ.
ನಿರಂತರವಾಗಿ ಹನ್ನೆರಡು ವರ್ಷಗಳಿಂದ ಮಂಡ್ಯ ಜಿಲ್ಲೆಯ ಜನರ ಕನಸಿಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ದಿನ ಪತ್ರಿಕೆಯಾಗಿ ಯಶಸ್ಸು ಕಂಡಿರುವ ಸಂಜೆಮಿತ್ರ ಪತ್ರಿಕೆ ಕಳೆದ ಒಂದುವರೆ ವರ್ಷದಿಂದ ಮೈಸೂರು ಜಲ್ಲೆಯಲ್ಲಿಯೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಇಂದಿನಿಂದ ಪ್ರತ್ಯೇಕ ಮೈಸೂರು ಆವೃತ್ತಿಯನ್ನು ಆರಂಭಿಸುತ್ತಿದ್ದೇನೆ.
ವಿಭಿನ್ನ, ವಿಶಿಷ್ಟ, ದಿಟ್ಟ ಸುದ್ದಿ ಕೊಡುತ್ತಾ, ಜನರ ಹೊಸ ವಿಚಾರ ಆಲೋಚನೆಗೆ ತಕ್ಕಂತಹ ಸದ್ದಿಯನ್ನು ಕೊಡುತ್ತಾ ಬರುತ್ತಿದ್ದಾನೆ. ನಿಮ್ಮ ಸಂಜೆಮಿತ್ರ. ಪತ್ರಿಕೆ ಪ್ರಾರಂಭವಾದಾಗಿನಿಂದ ನನಗೆ ಬೆನ್ನೆಲುಬಾಗಿನಿಂತ ಜಿಲ್ಲೆಯ ಓದುಗರು, ಜನ ಪ್ರತಿನಿದಿಗಳೂ, ಅಧಿಕಾರಿಗಳು, ಆತ್ಮಿರಾದ ಕನ್ನಡ ಪ್ರಭ ಪತ್ರಿಕೆ ವರದಿಗಾರ ಕೆ,ಎನ್.ರವಿ, ಪ್ರಜಾವಾರ್ತೆ ಸಂಪಾದಕ ಪಿ.ಜೆ.ಚೈತನ್ಯಕುಮಾರ್. ಮತ್ತಿಕೆರೆ ಜಯರಾಮ್, ಕೆ.ಪಿ.ಮೃತ್ಯುಂಜಯ ಜೆ.ಪ್ರಭುಶಂಕರ್, ಶಶಿಧರ್ ಕಾಡುಕೊತ್ತನಹಳ್ಳಿ, ನನ್ನ ಛಾಯಾ ಚಿತ್ರ ಗುರುಗಳಾದ ಪ್ರಗತಿ ಗೋಪಾಲಕೃಷ್ಣ, ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಿತ್ರ ಪ್ರಕಾಶ್ ಚಿಕ್ಕಪಾಳ್ಯ, ನನ್ನ ಆತ್ಮೀಯ ಗೆಳೆಯ ಮಧುಕರ್‍ನಾಯಕ, ಮಧುಕರ್ ನಾಯಕ ಸೆಂಜೆ ಮಿತ್ರನಿಗೆ ಆಧಾರಸ್ತಂಭವಾಗಿದ್ದ ಅವನು ಇಂದು ನಮ್ಮೊಂದಿಗೆ ಬದುಕಿಲ್ಲದಿದ್ದರೂ ನೆನಪು ಮಾತ್ರ ಚಿರವಾಗಿರುತ್ತದೆ.
ಪತ್ರಿಕೆಯ ಯಶಸ್ವಿಗೆ ದುಡಿದ ನಮ್ಮ ಹುಡುಗ ಛಾಯಾ ಗ್ರಾಹಕ ಸಿದ್ದರಾಜು, ಈಗಿನ ಮೈಸೂರು ಮಿತ್ರ ಪತ್ರಿಕೆ ವರದಿಗಾರ ಕೊದಂಡಪಾಣಿ. ಹೇಮಂತಕುಮಾರ್,ಲಾಳನಕೆರೆ ನಾಗಯ್ಯ, ನನ್ನ ಅಕ್ಕನ ಮಗ ಆನಂದ, ಡಿಟಿಪಿ ರೂಪ, ರವಿ, ಪ್ರಸಾದ್, ವೀಣಾಪ್ರಸಾದ್, ಮೈಸೂರು ವರದಿಗಾರ ಜಾರ್ಜ್‍ಪದ್ಮರಾಜು, ಕಿರಣ್, ಮಹೇಶ್, ಮಂಡ್ಯ ಜಿಲ್ಲೆಯ ಕಛೇರಿಯ ಉಸ್ತುವಾರಿಯನ್ನು ವಹಿಸಿರುವ ನನ್ನ ಅಳಿಯ ಶೇಷಣ್ಣ ಮತ್ತು ಪತ್ರಿಕೆ ವಿತರಿಸುತ್ತಿರುವ ನಮ್ಮ ಹುಡುಗರೂ ಹೀಗೆಯೇ ಸಹಕರಿಸಿ ಮುಂದೆಯೂ ಜೊತೆಯಲ್ಲಿರುವಂತೆ ಕೋರುತ್ತೇನೆ.
ಸಂಜೆಮಿತ್ರ ಪತ್ರಿಕೆ ಇಂದು 13ನೇ ವರ್ಷಕ್ಕೆ ಪಾರ್ದಾಪಣೆ ಮಾಡುತ್ತಿದ್ದು, 2002 ಡಿಸೆಂಬರ್ 2 ರಂದು ಮಂಡ್ಯದಲ್ಲಿ ಪ್ರಾರಂಭವಾದ ನಿಮ್ಮ ಅಚ್ಚು ಮೆಚ್ಚಿನ ಮಿತ್ರ, ಉನ್ನತ ಮೌಲ್ಯಗಳನ್ನು ಎತ್ತಿಹಿಡಿಯುವ, ಸಮಾಜದ ಓರೆ ಕೋರೆಗಳನ್ನು ತಿದ್ದುವ ಜನಪರ ಆಲೋಚನೆ ಗಳಿಗೆ ಒತ್ತು ನೀಡುವ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ.
ನಿರಂತರವಾಗಿ ಹನ್ನೆರಡು ವರ್ಷಗಳಿಂದ ಮಂಡ್ಯ ಜಿಲ್ಲೆಯ ಜನರ ಕನಸಿಗೆ ಪೂರಕ ವಾತಾವರಣ  ಕಲ್ಪಿಸುವ ನಿಟ್ಟಿನಲ್ಲಿ ದಿನ ಪತ್ರಿಕೆಯಾಗಿ ಯಶಸ್ಸು ಕಂಡಿರುವ ಸಂಜೆಮಿತ್ರ ಪತ್ರಿಕೆ ಕಳೆದ ಒಂದುವರೆ ವರ್ಷದಿಂದ ಮೈಸೂರು ಜಲ್ಲೆಯಲ್ಲಿಯೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಇಂದಿನಿಂದ ಪ್ರತ್ಯೇಕ “ಮೈಸೂರು ಆವೃತ್ತಿ”ಯನ್ನು ಆರಂಭಿಸುತ್ತಿದ್ದೇನೆ.
ವಿಭಿನ್ನ, ವಿಶಿಷ್ಟ, ದಿಟ್ಟ ಸುದ್ದಿ ಕೊಡುತ್ತಾ, ಜನರ ಹೊಸ ವಿಚಾರ ಆಲೋಚನೆಗೆ ತಕ್ಕಂತಹ ಸದ್ದಿಯನ್ನು ಕೊಡುತ್ತಾ ಬರುತ್ತಿದ್ದಾನೆ. ನಿಮ್ಮ ಸಂಜೆಮಿತ್ರ. ಪತ್ರಿಕೆ ಪ್ರಾರಂಭವಾದಾಗಿನಿಂದ ನನಗೆ ಬೆನ್ನೆಲುಬಾಗಿನಿಂತ ಜಿಲ್ಲೆಯ ಓದುಗರು, ಜನ ಪ್ರತಿನಿದಿಗಳೂ, ಅಧಿಕಾರಿಗಳು, ಆತ್ಮಿರಾದ ಕನ್ನಡ ಪ್ರಭ ಪತ್ರಿಕೆ ವರದಿಗಾರ ಕೆ,ಎನ್.ರವಿ, ಪ್ರಜಾವಾರ್ತೆ ಸಂಪಾದಕ ಪಿ.ಜೆ.ಚೈತನ್ಯಕುಮಾರ್. ಮತ್ತಿಕೆರೆ ಜಯರಾಮ್, ಕೆ.ಪಿ.ಮೃತ್ಯುಂಜಯ ಜೆ.ಪ್ರಭುಶಂಕರ್, ಶಶಿಧರ್ ಕಾಡುಕೊತ್ತನಹಳ್ಳಿ, ನನ್ನ ಛಾಯಾ ಚಿತ್ರ ಗುರುಗಳಾದ ಪ್ರಗತಿ ಗೋಪಾಲಕೃಷ್ಣ, ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಿತ್ರ ಪ್ರಕಾಶ್ ಚಿಕ್ಕಪಾಳ್ಯ, ನನ್ನ ಆತ್ಮೀಯ ಗೆಳೆಯ ಮಧುಕರ್‍ನಾಯಕ, ಮಧುಕರ್ ನಾಯಕ ಸೆಂಜೆ ಮಿತ್ರನಿಗೆ ಆಧಾರಸ್ತಂಭವಾಗಿದ್ದ ಅವನು ಇಂದು ನಮ್ಮೊಂದಿಗೆ ಬದುಕಿಲ್ಲದಿದ್ದರೂ ನೆನಪು ಮಾತ್ರ ಚಿರವಾಗಿರುತ್ತದೆ.
ಪತ್ರಿಕೆಯ ಯಶಸ್ವಿಗೆ ದುಡಿದ ನಮ್ಮ ಹುಡುಗ ಛಾಯಾ ಗ್ರಾಹಕ ಸಿದ್ದರಾಜು, ಈಗಿನ ಮೈಸೂರು ಮಿತ್ರ ಪತ್ರಿಕೆ ವರದಿಗಾರ ಕೊದಂಡಪಾಣಿ. ಹೇಮಂತಕುಮಾರ್,ಲಾಳನಕೆರೆ ನಾಗಯ್ಯ, ನನ್ನ ಅಕ್ಕನ ಮಗ ಆನಂದ, ಡಿಟಿಪಿ ರೂಪ, ರವಿ, ಪ್ರಸಾದ್, ವೀಣಾಪ್ರಸಾದ್, ಮೈಸೂರು ವರದಿಗಾರ ಜಾರ್ಜ್‍ಪದ್ಮರಾಜು, ಕಿರಣ್, ಮಹೇಶ್, ಮಂಡ್ಯ ಜಿಲ್ಲೆಯ ಕಛೇರಿಯ ಉಸ್ತುವಾರಿಯನ್ನು ವಹಿಸಿರುವ ನನ್ನ ಅಳಿಯ ಶೇಷಣ್ಣ ಮತ್ತು ಪತ್ರಿಕೆ ವಿತರಿಸುತ್ತಿರುವ ನಮ್ಮ ಹುಡುಗರೂ ಹೀಗೆಯೇ ಸಹಕರಿಸಿ ಮುಂದೆಯೂ ಜೊತೆಯಲ್ಲಿರುವಂತೆ ಕೋರುತ್ತೇನೆ.

No comments:

Post a Comment