Thursday, 18 September 2014

ಮೈಸೂರು ಸುದ್ದಿಗಳು

ಸೆಪ್ಟೆಂಬರ್ 19 ರಿಂದ ಲಲಿತಕಲೆ ಕಾರ್ಯಕ್ರಮ ಆರಂಭ
     ಮೈಸೂರು,ಸೆ.18.ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ದಸರಾ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿಯಿಂದ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 3ರ ವರೆಗೆ ಕಲಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
    ಸೆಪ್ಟೆಂಬರ್ 19 ರಿಂದ 23ರವರೆಗೆ ಚಿತ್ರಕಲಾ ಶಿಬಿರ ಹಾಗೂ ಪ್ರತಿಷ್ಠಾಪನಾ ಕಲೆ, ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 3ರ ವರೆಗೆ ಕಲಾಕೃತಿಗಳ ಪ್ರದರ್ಶನ, ದಸರಾ ಮಹೋತ್ಸವÀದ ಪ್ರತಿ ದಿನದ ಛಾಯಾಚಿತ್ರ ಸ್ಫರ್ಧೆ, 500 ಅಡಿ ಕ್ಯಾನ್ವಾಸ್‍ನಲ್ಲಿ ಚಿತ್ರ ರಚನೆ, ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 4ರವರೆಗೆ ‘ಮನೆಮನೆ ಗ್ಯಾಲರಿ’ ಸಾರ್ವಜನಿಕ ವೀಕ್ಷಣೆ, ಸೆಪ್ಟೆಂಬರ್ 27 ರಂದು ಮಕ್ಕಳಿಗೆ ಚಿತ್ರಕಲಾ ಸ್ಪÀರ್ಧೆ ಹಾಗೂ ಹಿರಿಯ ಕಲಾವಿದರಿಗೆ ಸನ್ಮಾನ ಮತ್ತು ಸೆಪ್ಟೆಂಬರ್ 28 ರಂದು ರಾಷ್ಟ್ರೀಯ ಚಿತ್ರ ಸಂತೆ ಎಂಬ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
     ಸೆಪ್ಟೆಂಬರ್ 28 ರಂದು ನಡೆಯಲಿರುವ ರಾಷ್ಟ್ರೀಯ ಚಿತ್ರ ಸಂತೆ ಕಾರ್ಯಕ್ರಮದಲ್ಲಿ 125ಕ್ಕೂ ಹೆಚ್ಚು ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳ ಕಲಾವಿದರು ಭಾಗವಹಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ರೂ 500 ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದ್ದು, ದಸರಾ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿವತಿಯಿಂದ ಊಟ ಮತ್ತು ವಸತಿ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ. 
    ಚಿತ್ರ ಸಂತೆ ನಗರದ ನಂಜಬಹದ್ದೂರ್ ಛತ್ರದಲ್ಲಿ ನಡೆಯಲಿದ್ದು, ಉಳಿದ ಎಲ್ಲಾ ಕಾರ್ಯಕ್ರಮಗಳು ಕಲಾಮಂದಿರದಲ್ಲಿ ಏರ್ಪಡ ಮಾಡಲಾಗಿದೆ. 
     ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಅವರು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ದಸರಾ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿಯ ಭಿತ್ತಿಚಿತ್ರಗಳನ್ನು ಇಂದು ಬಿಡೆಗಡೆ ಮಾಡಿದರು. ಶಾಸಕರಾದ ವಾಸು, ಜಿಲ್ಲಾಧಿಕಾರಿ ಸಿ.ಶಿಖಾ, ಮುಡಾ ಆಯುಕ್ತರಾದ ಪಾಲಯ್ಯ, ದಸರಾ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿಯ ಅಧ್ಯಕ್ಷರಾದ ಬಾದಲ್ ನಂಜುಂಡಸ್ವಾಮಿ, ಉಪಾಧ್ಯಕ್ಷರು ಶಕೀಲಾ ಬೇಗಂ, ಸಿ.ಎಸ್.ಶೋಭಾ ರಮೇಶ್, ಕಾರ್ಯಾಧ್ಯಕ್ಷರಾದ ಎಸ್.ಐ.ಬಾವಿಕಟ್ಟಿ ಹಾಗೂ ಕಾರ್ಯದರ್ಶಿ ಎ.ಎ.ದೇಶಪಾಂಡೆ, ಸುರೇಶ್‍ಗೌಡ ಹಾಗೂ ಇತರೆ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ದಸರಾ ಮಹೋತ್ಸವ : ಹೆಚ್ಚುವರಿ ಉಪಾಧ್ಯಕ್ಷ ಹಾಗೂ ಸದಸ್ಯರ ನೇಮಕ
   ಮೈಸೂರು,ಸೆ.18.ದಸರಾ ಮಹೋತ್ಸವ 2014ಕ್ಕೆ ಸಂಬಂಧಿಸಿದಂತೆ ದಸರಾ ಉಪಸಮಿತಿಗಳಿಗೆ ಹೆಚ್ಚುವರಿ ಉಪಾಧ್ಯಕ್ಷರು ಹಾಗೂ ಸದಸ್ಯರುಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಆದೇಶ ಹೊರಡಿಸಿದ್ದಾರೆ.
     ಮೆರವಣಿಗೆಯ ಹೆಚ್ಚುವರಿ ಉಪಸಮಿತಿಯ ಉಪಾಧ್ಯಕ್ಷ-ಪ್ರಗತಿ ಗೋಪಾಲಕೃಷ್ಣ, ಸದಸ್ಯರು- ಕೆ. ರಂಗಸ್ವಾಮಿ, ಪ್ರಶಾಂತ್ ಬಾಬು, ಪಟೇಲ್ ಮಹದೇವಪ್ಪ, ಪುಟ್ಟನಿಂಗಶೆಟ್ಟಿ, ಲಕ್ಷ್ಮಣ ಪಿ., ಕೆ.ಆರ್. ಬಾಬು, ಸಲ್ಡಾನ, ಎಸ್.ಪಿ. ರವೀಂದ್ರ ಕುಮಾರ್, ಶಿವಲಿಂಗಯ್ಯ, ಆರ್. ಶ್ರೀನಿವಾಸ ಮೂರ್ತಿ, ಚೆಲುವರಾಜು, ಅಬೂಬಕರ್, ಜಯಪ್ರಕಾಶ್, ಶಿವರಾಜ್‍ಕುಮಾರ್ (ಎಂ. ಶಿವ), ಶೇಕುಗೌಡ, ಎಂ.ಬಿ. ಕೊಟ್ರೇಶ್ ಬಾಬು, ಹೆಚ್.ಎಸ್. ಸೋಮಶೇಖರ್, ಜಿ.ಜಿ. ಪಾರ್ಥಸಾರಥಿ, ರಾಜೇಶ್, ನಂಜುಂಡ ಪಿ., ಹೊಸಳ್ಳಿ ನರಸಿಂಹಮೂರ್ತಿ, ಎಂ.ಆರ್. ನಂದೀಶ್ ಬಿನ್ ರಾಮಪ್ಪ, ಕೆ.ಎಂ. ವಸಂತಕುಮಾರ್, ಓಂಕಾರ್ ಪ್ರಸಾದ್, ಕೆ. ಸೋಮಣ್ಣ ಬಿನ್ ಕಾಳಯ್ಯ.
   ಸ್ತಬ್ಧ ಚಿತ್ರ ಹೆಚ್ಚುವರಿ ಉಪಾಧ್ಯಕ್ಷ ನಂಜೇಗೌಡ, ಸದಸ್ಯರು- ಎಂ.ಎಸ್. ಮಹದೇವಸ್ವಾಮಿ, ಗೋವಿಂದರಾಜು ಆರ್., ಕೃಷ್ಣನಾಯ್ಕ್, ಶಿವಕುಮಾರ್,  ಡಿ.ಮಂಜುನಾಥ್, ಚಂದ್ರಶೇಖರ್, ಕೆ.ವಿ. ಶ್ರೀಧರ್, ಆರ್. ಮಂಜುನಾಥ್, ಜಯರಾಮ್, ಸಿ.ಜಿ.ಶಿವಕುಮಾರ್, ಗ್ರೇಸ್ ಫ್ಲಾರೆನ್ಸ್, ಸಂತೋಷ್ ಹೆಚ್.ಪಿ., ಆರ್. ಶಿವಣ್ಣ, ಬಸವಣ್ಣ, ವಿ. ರವಿಚಂದ್ರನ್, ಸನಾಉಲ್ಲಾ, ಜಾವೇದ್ ಪಾಷಾ, ವರದರಾಜು ವಿ., ಮಹದೇವ, ಕೃಷ್ಣೇಗೌಡ, ಮಹೇಶ್, ಕೆ.ಬಿ.  ಚೋಳರಾಜ್, ಬಿ.ಸಿ. ಬಸಪ್ಪ, ಎಂ.ಎನ್. ಭೀಮರಾಜ್.
   ಕ್ರೀಡೆ ಮತ್ತು ಸಾಹಸ ಕ್ರೀಡೆಯ ಹೆಚ್ಚುವರಿ ಉಪಾಧ್ಯಕ್ಷ ವಿಜಯ ರಮೇಶ್, ಸದಸ್ಯರು-  ಗೋಪಾಲ, ವಿನೋದ್ ಕುಮಾರ್ ಸಿ., ಆರ್. ದಿನೇಶ್, ಅಬ್ದುಲ್ ಮೊಹಮ್ಮದ್, ಮುರುಳಿ, ಮನೋಜ್ ಕುಮಾರ್, ಸೈಫ್, ನಾಸಿಕ, ಕಲೀಂ, ಮುಹೀಜ್, ಸಂಪತ್, ತೇಜಸ್ ಪೃಥ್ವಿರಾಜ್, ಯೋಗಾನಂದ, ಎನ್. ಶಂಕರ್, ಡಿ.ಮಂಜುನಾಥ ಬಾಬು, ಕೆ.ಎನ್.ಪ್ರದೀಪ್ ಕುಮಾರ್, ಆರ್.ಎಂ. ಶಿವಮೂತಿ, ಕೃಷ್ಣಪ್ಪ, ವಿಜಯಕುಮಾರ್ ಎಸ್., ಸೈಯ್ಯದ್ ಸಮಿಉಲ್ಲಾ, ಶಿವದಾಸ್ ಎಸ್.ಜಿ.,  ಬಾಲರಾಜ್ ಎನ್., ನದೀಮ್ ಅಹಮದ್, ಕಿರಣ್ ಎಂ.ಎಚ್., ಎಲ್. ಶಂಕರ್.
   ಕುಸ್ತಿ ಹೆಚ್ಚುವರಿ ಉಪಾಧ್ಯಕ್ಷ ಎನ್. ನಾಗರಾಜ್ (ಇಂದ್ರ), ಸದಸ್ಯರು- ವಿ.ಸೋಮಶೇಖರ್(ವೆಂಕಟಪ್ಪ), ಪೈಲ್ವಾನ್ ನಾಗೇಶ್, ವಿಶ್ವನಾಥ್ ಎಸ್., ಸಂತೋಷ್ ಎಂ.ಎಸ್., ಉಸ್ತಾದ್ ನಂಜರಾಜಪ್ಪ, ಪ್ರವೀಣ್ ಕುಮಾರ್ ಎಸ್.ಎ., ಡಿ. ಗೋಪಾಲ್, ಅಬ್ದುಲ್ ಖಾದರ್ ಅಲಿಯಾಸ್ ಶಾಹೀದ್, ರಾಮೇಗೌಡ, ಮಂಜುನಾಥ್, ಸಿದ್ದರಾಜು, ಜಟ್ಟಿಗೌಡ, ಪೈ.ಎಲ್.ಟಿ. ವೆಂಕಟೇಶ್, ಬಸವರಾಜು, ಅಲ್ಲಾ ಭಕ್ಷ್, ಪೈ. ನಂಜಯ್ಯ, ಪೈ. ನೂರ ಅಹ್ಮದ್, ಪ್ರಸನ್ನ ಎಲ್., ಪರಶಿವಮೂರ್ತಿ, ಶ್ರೀಕಂಠಸ್ವಾಮಿ, ರವಿ ಆರ್.ಕೆ., ಪೈ. ದೇಸೀಗೌಡ, ಪೈ. ಕೃಷ್ಣ, ಪೈ. ಪ್ರಕಾಶ್ ಬಿನ್ ಚಿಕ್ಕಹುಚ್ಚಯ್ಯ.
   ಯೋಗದಸರಾ ಹೆಚ್ಚುವರಿ ಉಪಾಧ್ಯಕ್ಷ ರಾಜು ಪಿ. ವೈಷ್ಣವ್, ಸದಸ್ಯರು- ಚೆಲುವರಾಜು, ಚಿಕ್ಕದೇವಯ್ಯ, ಕೃಷ್ಣ, ಪಿ. ಸೋಮಣ್ಣ, ಮೂರ್ತಿ, ರವಿ (ನಜರ್‍ಬಾದ್), ಪಿ. ಪ್ರಸನ್ನ, ಗೋವಿಂದರಾಜು, ನಟರಾಜು, ಸತೀಶ್, ಸುರೇಶ್, ಎಂ. ಪುಟ್ಟಸ್ವಾಮಿ, ಅಭಿಷೇಕ್, ಎನ್.ಆರ್. ರಾಮ್‍ಪ್ರಸಾದ್, ರಾಜಶೇಖರ್ ರಾವ್, ಜಿ.ಎಸ್. ಕೃಷ್ಣ, ಚಿನ್ನಸ್ವಾಮಿ, ಎಂ.ಡಿ. ಬಸವರಾಜು, ಕೆ.ಎಸ್.ಗಣೇಶ್, ರಾಹುಲ್ ಬಾಲು, ಎಚ್.ಎಸ್. ರವಿಕುಮಾರ್ ಶಾಸ್ತ್ರಿ, ವಿ. ಸೋಮಶೇಖರ್, ಬಿ. ಶಾಂತಾರಾಂ, ರಾಜು, ಅಬ್ದುಲ್ ಖುದುಸ್.
     ಯುವ ದಸರಾ ಹೆಚ್ಚುವರಿ ಉಪಾಧ್ಯಕ್ಷ ಭರತ್ ಬಿನ್ ರಾಮಸ್ವಾಮಿ, ಸದಸ್ಯರು- ಬಿ. ರವಿಕುಮಾರ್, ಗುರುದತ್ತ, ಮಧು ವಿ., ವೇದರಾಜ್, ಕೈಸರ್ ಪಾಷ ಎ ಸಾರ್ಗಿದ್, ಡಿ. ಮಧುಕರಮೂರ್ತಿ, ಯೂಸಫ್ ಕರೀಮಂ ಖಾನ್, ಕುಮಾರ್ ಮಾರ್ಬಳ್ಳಿ, ಡಿ.ಎಂ. ಸುರೇಶ್, ಆರ್. ಮದನ್ ಕುಮಾರ್, ಮಹೇಶ್ ವಿನ್ ಶ್ರೀನಿವಾಸ್, ಚೇತನ್ ಕೆ., ಸಿ. ಶಂಕರ್, ಬಿ. ದೀಪಕ್, ಎಂ. ವಿಜಯಕುಮಾರ್, ಕೆ.ಎಸ್. ಮಹೇಶ್, ಡಿ. ರವಿಶಖಮರ್, ಪ್ರವೀಣ್, ಹುಯಿಲಾಳು ರಾಮಸ್ವಾಮಿ, ಘಯಾ ಅಹ್ಮದ್ ಎ ಅಕ್ರಮ್, ವೇಣುಗೋಪಾಲ್ ಆರ್.ಹೆಚ್., ಅಮೃತ್ ಬಿನ್ ಬಿ. ಕೃಷ್ಣಪ್ಪ, ಕೆ.ಪಿ. ಭಾಗ್ಯರಾಜ್, ಹರೀಶ್, ಪಿ. ಮಹದೇವ್, ಮಹಮ್ಮದ್ ಇಮ್ರಾನ್, ಶಿವರಾಜ್ ಎಸ್.ಪಿ., ಮಹೇಂದ್ರ, ಶ್ರೀನಿವಾಸ್ ಬಾನು, ಅಮ್‍ಜದ್ ಖಾನ್, ಅರುಣ್ ಕುಮಾರ್, ಅಮ್‍ಜತ್ ಖಾನ್, ಧನಂಜಯಕುಮಾರ್, ಕೆ.ಬಿ. ರಮೇಶ್ ನಾಯಕ್, ಕೆ.ಎಂ. ಪುನೀತ್ ಕುಮಾರ್.
   ಮಹಿಳಾ ಮತ್ತು ಮಕ್ಕಳ ದಸರಾ ಹೆಚ್ಚುವರಿ ಉಪಾಧ್ಯಕ್ಷ ರತ್ನಮ್ಮ, ಸದಸ್ಯರು- ಶಾಂತಮ್ಮ, ಭಾಗ್ಯಮ್ಮ, ವೆಂಕಟಲಕ್ಷ್ಮಿ, ಸಾವಿತ್ರಮ್ಮ, ಎಂ. ವಿಜಯಕುಮಾರಿ, ಕನಕ ಶಿವಸ್ವಾಮಿ, ಇಂದಿರಾ, ಲತಾ, ಮಂಜುಳ, ಎಸ್.ಕೆ. ರಾಧಾಮಣಿ, ಎನ್. ಮಂಜುಳ, ಸಾಕಮ್ಮ, ಸುಮತಿ, ವನಜಾಕ್ಷಿ, ಸುಧಾಮಣಿ, ಜಯಲಕ್ಷ್ಮಮ್ಮ, ಭೀವನೇಶ್ವರಿ ವಿ., ಲತಾಜಯಣ್ಣ, ನಾಜ್ನಿ ಬೇಗಂ, ಕೆ.ಎಂ. ಲಿಂಗಾಮಣಿ, ಸರೋಜ ಜಯದೇವ್, ಪಿ. ಪ್ರೇಮ, ತುಳಸಮ್ಮ, ಲತಾ ಚಂದ್ರು, ಗೌರಮ್ಮ.
    ಗ್ರಾಮೀಣ ದಸರಾ ಮತ್ತು ರೈತ ದಸರಾ ಹೆಚ್ಚುವರಿ ಉಪಾಧ್ಯಕ್ಷ ಪಿ. ನಂದಕುಮಾರ್, ಸದಸ್ಯರು- ಎ.ಹೆಚ್. ಮಹದೇವನಾಯ್ಕ್, ಶಿವಣ್ಣೇಗೌಡ, ಆನಂದ, ಸೋಮ, ಎ.ಜೆ.ವೆಂಕಟೇಶ್, ಗೋಪಾಲ, ಆರ್. ಮಹದೇವ, ಶಿವಣ್ಣ- ವಕೀಲರು, ಸಿದ್ದಪ್ಪ, ಅನಸೂಯ ಗಣೇಶ್, ರೇಣುಕ, ಬಿ.ವಿ.ಅನಿತಾ ತೋಟಪ್ಪಶೆಟ್ಟಿ, ಕೆ.ಪಿ. ಸದಾಶಿವಮೂರ್ತಿ, ನಂಜುಂಡಸ್ವಾಮಿ, ಯೋಗೀಶ್, ವಿಷಕಂಠಮೂರ್ತಿ, ರಮೇಶ್, ಎಂ.ಬಿ. ಪ್ರಭು, ಪ್ರಕಾಶ್, ಕೆ.ಹೆಚ್.ಸೋಮಣ್ಣ, ಸುಂದರ್ ರಾಜ್, ಈ ಪ್ರಸಾದ್, ದೇವರಾಜು, ಮಹಾಲಿಂಗು, ರಾಜು ಬಿನ್ ನೀಲಾಚಾರ್, ರವಿ ಬಿನ್ ಗೋಪಾಲಚಾರ್, ವೀಣಾ ಹೆಚ್.ಎಸ್. ಕೋಂ ಬಸವರಾಜು, ಗಾಯತ್ರಮ್ಮ ಕೋಂ ಶಿವನಂಜಯ್ಯ, ಪಾವರ್ತಿ ಕೋಂ ಮಾದೇಶ್, ಕೆಂಚಪ್ಪ ಬಿನ್. ಮಾದೇಗೌಡ.
    ಆಹಾರ ಮೇಳ ಹೆಚ್ಚುವರಿ ಉಪಾಧ್ಯಕ್ಷ ಕೆ.ತಿಮ್ಮೇಗೌಡ, ತಿಮ್ಮೇಗೌಡ, ಸದಸ್ಯರು- ರಾಜು, ಬಸವರಾಜು, ಸತೀಶ್, ವಾಸು ವಿ., ಉಮೇಶ್, ಮಂಜು ಎಂ.ಸಿ., ರೆಹಮತ್ ಉಲ್ಲಾ ಎ ಟಿಪ್ಪು., ಜಫ್ರುಲ್ಲ ಎ ಅಬ್ಬು, ಅನ್ವರ, ಸಿರೋಲಿನ್ ಮರಿಯಾ ಡಾಲಿ, ಶ್ರೀನಿವಾಸ್, ಗೌರಮ್ಮ, ಎಸ್.ಎನ್. ಶಶಿಕುಮಾರ್, ಮಂಜುನಾಥ್, ಮಹದೇವ, ಗಿರೀಶ್, ಮೈನಾವತಮ್ಮ, ಗಣೇಶ್, ನಾರಾಯಣಗೌಡ, ಗಿರೀಶ್, ಸಿ.ಎಂ. ಶಂಕರ್, ಬಸವರಾಜು, ಎನ್.ಟಿ. ನಾಗರಾಜ್, ಮಹದೇವು ಬಿನ್ ಕಾಳೇಗೌಡ, ಬಸವರಾಜು ಬಿನ್ ಅಂಚಿಕಯ್ಯ, ಸುರೇಶ್ (ಸೂರಿ), ಚಿಕ್ಕಣ್ಣೇಗೌಡ ಬಿನ್ ಮಾದೇಗೌಡ, ಎಂ. ಬಸವರಾಜು ಬಿನ್ ಮರಿ ಕೆಂಚಯ್ಯ,
     ಸ್ವಾಗತ ಮತ್ತು ಆಮಂತ್ರಣದ ಹೆಚ್ಚುವರಿ ಉಪಾಧ್ಯಕ್ಷ ಬೋರಪ್ಪ, ಬಿ.ಕೆ., ಸದಸ್ಯರು- ಕೇಶವಮೂರ್ತಿ, ರಾಮಕೃಷ್ಣ ಎಂ., ಮುಖೇಶ್ ಜೈನ್, ಮುಕ್ತರ್ ಅಹ್ಮದ್, ಕೇಶವಮೂರ್ತಿ ಎಂ., ಶ್ರೀ ರಘುರಾಜೇ ಅರಸ್, ಶೇಖರ್ ಪಿ.ಡಿ.,  ರೇಷ್ಮಾ,  ಪಲ್ಲವಿ, ರಮೇಶ್, ಶ್ರೀನಿವಾಸ್ ಎಂ.ಎನ್., ಶೇಖರ್ ಹೆಚ್., ಮಧುಸೂಧನ್ ಎಸ್.ವಿ., ಸಂತೋಷ್, ಶಂಕರ್, ಬಾಲಕೃಷ್ಣ, ವಿಕ್ರಾಂತ್ ಪಿ. ದೇವೇಗೌಡ, ಕೃಷ್ಣಕುಮಾರಿ, ಅಶೋಕ್‍ಕುಮಾರ್, ರಾಮೇಗೌಡ, ಸಂತೋಷ್ ಕುಮಾರ್, ಕೆ. ಲಿಂಗೇಗೌಡ, ಹೊನ್ನನಾಯಕ, ರಮೇಶ್, ರಘುರಾಂ.
     ವ್ಯವಸ್ಥೆ, ಸ್ವಚ್ಫತೆ ಹಾಗೂ ಆರೋಗ್ಯ ಹೆಚ್ಚುವರಿ ಉಪಾಧ್ಯಕ್ಷ ಅಶೋಕ್ ಕುಮಾರ್, ಸದಸ್ಯರು- ಸಂತೋಷ್ ಎಂ.ಹೆಚ್., ರವೀಂದ್ರ ಆರ್., ಎನ್. ಶ್ರೀನಿವಾಸ್, ಆರ್. ಮಂಜುನಾಥ್, ಅಯಾಜ್, ಗೋವಿಂದ ರಾಜ್, ಎಸ್. ಕುಮಾರ್, ಟಿ.ವಿ. ಸುಂದರ್‍ಕುಮಾರ್, ಮನೋಜ್, ರಮೇಶ್ ಮರಾಠಿ, ಕಾಳೇಗೌಡ, ಸುರೇಶ್, ರಂಗಸ್ವಾಮಿ (ರಾಜು ಡ್ಯಾನ್ಸ್), ರಾಜೇಂದ್ರ, ಅಶೋಕ್ ವಿ., ಎನ್. ಶಿವಕುಮಾರ್, ಸಿ. ಅಶ್ವಥ್ ನಾರಾಯಣ, ಸಾದಿಕ್, ಉಪೇಂದ್ರ ಕುಮಾರ್, ಗುರುಮಲ್ಲು, ಪೂರ್ಣೇಶ್ ವಿ. ಗೋಪಾಲ್, ಎಂ. ರವಿ, ಎಸ್. ಶ್ರೀಧರ್ ಚಾಮುಂಡಿಬೆಟ್ಟ, ಎಂ. ಪುಟ್ಟಸ್ವಾಮಿ, ಕೆ.ಎ. ಬಾಲಚಂದ್ರ, ಪ್ರಭುಸ್ವಾಮಿ ಕೆ. ಬಿನ್ ಲೇ. ಕರಿಗೌಡ, ಗೋಪಾಲ ಬಿನ್ ಲೇ. ಜವರೇಗೌಡ, ಮಹದೇವು ಬಿನ್ ದೊಡ್ಡ ಮಾದಯ್ಯ, ಶ್ರೀನಿವಾಸ್ ಬಿನ್ ಗಿರಿಗೌಡ, ರಘು ಬಿನ್ ಜವರೇಗೌಡ.

ಸಾಂಸ್ಕøತಿಕ ಮತ್ತು ಭಜನಾ ಕಾರ್ಯಕ್ರಮದ ಹೆಚ್ಚುವರಿ ಉಪಾಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಸದಸ್ಯರು- ಹೆಚ್.ಎಸ್. ನಂಜಪ್ಪ, ಸಿ.ವಿ. ಗೋಪಿನಾಥ್, ಸುಂದರೇಷನ್, ಶಿವಾಜಿರಾವ್, ಎನ್. ಆರ್. ರಾಮಪ್ರಸಾದ್, ಎನ್.ಎಚ್. ಪ್ರಸಾದ್, ಎನ್. ಜಿ. ಬಾಲಾಜಿರಾವ್ ನಾಯಕ್, ಜಿ.ಎಸ್. ಸತ್ಯರಾಜ್, ಪಾರ್ವತಿ, ಅಖಿಲಾಭಾನು, ಪಿ. ಲೀಲಾವತಿ, ಶೇಖರ್ ಹೆಚ್.ಎಸ್.,  ಬಾಬು, ಸುನಿಲ್ ಕುಮಾರ್, ಪುನೀತ್‍ಕುಮಾರ್ ಕೆ.ಎಂ., ಸ್ವಾಮಿ ನಾಯಕ, ಆರ್. ಪ್ರಕಾಶ್ ಕುಮಾರ್, ಎಂ.ಬಿ. ವಿಶ್ವನಾಥ್, ಅಬ್ದುಲ್ ಖಾದರ್, ವರುಣ ಪ್ರಶಾಚಿತ್, ಭಾಸ್ಕರ್ ಹೆಗಡೆ, ನಳಿನಿ ರಘು, ಪ್ರಕಾಶ್, ಗುರುಶಾಚಿತಪ್ಪ, ಬಿ.ಎಸ್. ವನಜ, ಎನ್. ಮಾರ, ಜವರಪ್ಪ ಬಿನ್ ಚಿಕ್ಕವೀರಯ್ಯ, ಶಕುಂತಲ ಕೋಂ ವೆಂಕಟಯ್ಯ, ಸೋಮಣ್ಣ ಕೆ.ಬಿನ್ ಕರಿಗೌಡ, ನಿರ್ಮಲಾ ಕೋಂ ಹೊನ್ನಪ್ಪ.
ದೀಪಾಲಂಕಾರ  ಹೆಚ್ಚುವರಿ ಉಪಾಧ್ಯಕ್ಷ ರವಿಶಂಕರ್, ಎಂ. ಸದಸ್ಯರು- ಶ್ರೀನಿವಾಸ ಕುಮಾರ್,  ಎ. ರಮೇಶ್, ಸಿ. ಮಹೇಶ್ ಕುಮಾರ್, ಎ.ಬಿ. ಚಂದ್ರಶೇಖರ್, ಜಿ.ಆರ್. ಸಂಜಯ್,   ರಾಜಕುಮಾರ್, ಜವರಪ್ಪ, ಆರ್. ಶ್ರೀನಿವಾಸ ಮೂರ್ತಿ, ಶಿವಣ್ಣ,  ಅಬ್ದುಲ್ ರಜಾಕ್, ಕೆ.ಎಸ್. ಕೃಷ್ಣಮೂರ್ತಿ, ಕೆ.ಡಿ. ಮಂಜು, ಹೊಂಬಯ್ಯ, ಪಿ. ಶ್ರೀನಿವಾಸ್, ಗೋವಿಂದರಾಜು, ನಾರಾಯಣ ದಾಸ್, ಈ. ಕೆ. ರಾಜನ್ ಬಾಬು, ಎಂ.ಎಸ್. ಶ್ರೀನಿಧ್, ರಹೀಮ್ ಸಾಬ್, ಮಹದೇವ ಪಾಂಡೆ, ಎನ್. ಲಕ್ಷ್ಮಿಕಾಂತ, ಕೆ. ನಾಗೇಶ್, ವಿಜಯಕುಮಾರ್,  ಜಿ. ಪ್ರಸಾದ್, ಮಂಜು.
ಲಲಿತಕಲೆ ಮತ್ತು ಕರಕುಶಲ ಹೆಚ್ಚುವರಿ ಉಪಾಧ್ಯಕ್ಷ ರಾಜಲಕ್ಷ್ಮಿ ಸಾವಂತ್ ಡಿ., ಸದಸ್ಯರು- ತೇಜ, ಸಿ. ಆನಂದ, ಯೋಗೇಶ್ವರ, ಎಸ್.ಬಿ. ಸಿದ್ದರಾಜೇ ಅರಸು, ಎಸ್. ಗೋಪಾಲ್, ಕೆಂಪರಾಜೇ ಅರಸು, ಆರ್. ಮಂಧುಮತಿ, ಶಂಕರ್ ಮೂರ್ತಿ ಕೆ., ಲೂರ್ದ್‍ಮೇರಿ, ಆರ್. ಬಸವಣ್ಣ, ಯು.ಎಂ. ಲಲಿತಾ, ಶ್ರೀಕಂಠ, ಕೃಷ್ಣ, ದೇವಪುತ್ರ, ಸಿದ್ಧಿಕಿ, ಜೆ. ಜಗನ್ನಾಥ ರಾವ್, ಸುರೇಶ್‍ಗೌಡ, ಶಮ್ಮಿಪರ್ವಿಸ್, ಸಾ.ಮಾ. ಯೋಗೇಶ್, ಕೆ. ಗಿರೀಶ, ರಾಘವ ಬಿ.ಎಸ್., ಮುದಾಬೀರ್ ನವಾಝ್, ಕೃಷ್ಣ, ಮಹೇಶ್ ಆರ್. ಕಾಶಿ., ಮಣಿಕುಮಾರ್, ಎಂ.ಪಿ. ವೀರಭದ್ರ ಪ್ರಸಾದ್ ಬಿನ್ ಪುಟ್ಟಸ್ವಾಮಿ, ಎಸ್.ಡಿ. ಕುಮಾರ್ ಬಿನ್ ಜವರೇಗೌಡ, ಜಿ.ಕೆ. ಬಸವಣ್ಣ ಬಿನ್ ಕರಿಗೌಡ, ಗುರುಸ್ವಾಮಿ ಬಿನ್ ಬೀರೇಗೌಡ, ರಾಮೇಗೌಡ ಬಿನ್ ಕಾಳೇಗೌಡ.
ಪ್ರಚಾರ ಮತ್ತು ಗಾಳಿಪಟ ಸ್ಪರ್ಧೆ ಹೆಚ್ಚುವರಿ ಉಪಾಧ್ಯಕ್ಷ ಜಯರಾಮು, ಸದಸ್ಯರು- ಹೆಚ್.ಸಿ. ನಂಜುಂಡಸ್ವಾಮಿ, ಎಸ್. ಶಿವರಂಜಿನಿ, ಬಾಪುಲಿಂಗರಾಜು ಅರಸು, ಗಿರೀಶ್, ಎಂ.ಜಿ. ಮಧು, ಸೋಮಯ್ಯ ಮಲೆಯೂರು, ಮಹೇಶ್, ಜಗದೀಶ್ ಕುಮಾರ್, ಡಿ. ಈಶ್ವರ್ ಚಕ್ಕಡಿ, ತಾಯೂರು ವಿಠಲಮೂರ್ತಿ, ಜಾವಿದ್ ಅಹ್ಮದ್, ನಂಜನಗೂಡು ಮಧು, ಎಂ. ಶಿವಕುಮಾರ್, ನಿರ್ಮಲ ಭರತ್‍ಗಾಂಧಿ, ರವೀಶ್, ವೀಣಾ, ಮಹದೇವ್, ಕೆ.ಎನ್. ಪ್ರದೀಪ್ ಕುಮಾರ್ ಬಿನ್ ಎಸ್. ನಾಗರಾಜು, ವರುಣಾಮಹೇಶ್, ಯೋಗೀಶ್, ಎ.ಎಸ್. ರಾಜು, ರಾಕೇಶ್, ಮನು, ವಿನೋದ್, ಮಿಥುನ್.
ಸ್ಥಳಾವಕಾಶ, ಶಿಷ್ಠಾಚಾರ ಮತ್ತು ಸಮನ್ವಯ ಹೆಚ್ಚುವರಿ ಉಪಾಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಸದಸ್ಯರು- ಗೋವಿಂದಶೆಟ್ಟಿ, ಎಂ. ಕೃಷ್ಣ, ಕುಮಾರ ಸ್ವಾಮಿ, ಎಂ.ಎಲ್. ರಮೇಶ್ ಸ್ಥಪತಿ, ಮಜರ್ ಪಾಷ, ಸಿದ್ದರಾಜು, ಮಧು ಎಂ.ಜಿ., ಪರ್ವಿನ್ ತಾಜ್, ಗ್ರೇಸ್ ಫಾರೆನ್ಸ್, ಮಹಬೂಬಿ, ಮಹೇಶ್, ಎನ್. ದೀಪಕ್ ಶ್ಯಾಮ್, ಪಯಾಜ್ ಅಹಮದ್, ಭ್ರಮರಾಂಭ ಶಿವಣ್ಣ, ಸೌಭಾಗ್ಯ, ಸಯಾದ್ ನಾಸಿರ್, ಎಸ್.ಆರ್. ರಾಜಶೇಖರ್, ಶಿವಮೂರ್ತಿ ಆರ್.ಎಂ., ಮಹಮದ್ ಅಜ್ಗರ್, ಚಿಕ್ಕಮಹದೇವ್, ಸುನಿಲ್ ಪಿ.ಎ., ಜಾನ್‍ಸನ್, ವಿನಯ್, ಶಿವಪ್ಪ, ರಾಜೇಗೌಡ, ಶ್ರೀಕಂಠ, ಚೇತನ್, ಜಾವದ್, ಕುಮಾರ್, ಸಿದ್ದು.
ಚಲನಚಿತ್ರ ಹೆಚ್ಚುವರಿ ಉಪಾಧ್ಯಕ್ಷ ಕೆ. ನವೀನ್, ಸದಸ್ಯರು-ಶ್ರೀನಿವಾಸ, ಎಸ್. ಸುಬ್ರಹ್ಮಣ್ಯ, ಎನ್.ಎಸ್. ಭಾಸ್ಕರ್, ಕುಮಾರ, ಪಂಕಜ ನಾಗರಾಜ್, ಎನ್. ನೀಲಕಂಠ, ಬೋರಪ್ಪ, ವೀರೇಂದ್ರ, ಕೆ. ಶಿವಣ,್ಣ ಡಿ. ಮಹದೇವನಾಯ್ಕ, ವಿಷಕಂಠ, ಸಚಿನ್ ದೀಕ್ಷಿತ್, ಹರಿ, ಎಂ. ಸುದರ್ಶನ್, ಜಯಪ್ರಕಾಶ್ ಬೀಚನಹಳ್ಳಿ, ಸುಲೋಚನಾ ಆರಾಧ್ಯ, ಗುರುನಾಗೇಂದ್ರ ದತ್ತ, ಹರಿಕೃಷ್ಣ ಎಂ.ಎನ್., ಚೇತನ್ ಕೆ., ಬಿ. ಎನ್. ಗೋಪಾಲರಾಜು, ಧನಂಜಯ ಎಂ., ಸೋಮೇಶ್, ನಟರಾಜು, ಪ್ರದೀಪ್ ಅರವಿಂದಕುಮಾರ್, ಯತೀಶ್ ಕುಮಾರ್, ಚೌಡನಾಯ್ಕ ಬಿನ್ ತಿಮ್ಮ ನಾಯಕ, ರಂಗಯ್ಯ ಬಿನ್ ಚಿಕ್ಕಮಾದಯ್ಯ, ನಂಜುಂಡಸ್ವಾಮಿ ಬಿನ್ ಶಿವನಂಜಪ್ಪ, ಕೃಷ್ಣ ಬಿನ್ ಹನುಮಂತ ನಾಯಕ, ಟಿ.ಪಿ. ಪ್ರಕಾಶ್ ಬಿನ್ ಪಾಪಣ್ಣ.
ಕವಿ ಗೋಷ್ಠಿ ಹೆಚ್ಚುವರಿ ಉಪಾಧ್ಯಕ್ಷ ಲತಾ ರಾಜಶೇಖರ್ ಕೋಂ ಡಾ. ರಾಜಶೇಖರ್, ಸದಸ್ಯರು-ಡಾ. ಎಂ.ಜಿ.ಆರ್. ಅರಸ್, ಕಂಪ್ಲಾಪುರ ಮೋಹನ್, ಎಸ್ ಚಂದ್ರಶೇಖರ್, ಸ್ವಾಮಿ ಆನಂದ್, ಡಾ. ಕೆ. ತಿಮ್ಮಯ್ಯ, ಡಾ. ಎಸ್. ನರೇಂದ್ರಕುಮಾರ್, ಡಾ. ವಾಸುದೇವ ಮೂರ್ತಿ, ಡಾ. ಸಿ.ಡಿ. ಪರಶುರಾಮ, ಡಾ. ಕೆ. ಅಕ್ಕಮಹಾದೇವಿ, ಹರಿಪ್ರಸಾದ್, ಡಾ. ಚಿಕ್ಕಮಗಳೂರು ಗಣೇಶ, ಡಾ. ಮುಳ್ಳೂರು ನಂಜುಂಡಸ್ವಾಮಿ, ಚಾಂದ್‍ಬಾಷಾ ಅರಸೀಕೆರೆ, ಡಾ. ತ್ರಿವೇಣಿ, ತಲಕಾಡು ನಾಗರಾಜು, ಕೆ.ಎಂ. ಭೈರಪ್ಪ, ಅಂಬಳೆ ಮಹದೇವಸ್ವಾಮಿ, ಕ್ರಾಂತಿರಾಜು, ದಿನಮಣಿ, ವಿದ್ವಾನ್ ಶಿವಕುಮಾರಸ್ವಾಮಿ.
ದಸರಾ ದರ್ಶನ ಹೆಚ್ಚುವರಿ ಉಪಾಧ್ಯಕ್ಷ ಆನಂದ್, ಮಹೇಶ್, ಸದಸ್ಯರು-ಹುಣಸೂರು ಬಸವಣ್ಣ, ಎಂ.ವಿ. ಮಹೇಶ್, ದೇವರಾಜು ಬಿನ್ ಶಿವಣ್ಣ, ನಾಗೇಂದ್ರ, ಶಂಕರ್ ಎಸ್., ಅನ್ಸರ್ ಅಹಮದ್ ಹುಲ್ಲಹಳ್ಳಿ, ವಾಸು ಕೂಡ್ಲಾಪುರ, ಕೆ.ಜಿ. ಮಹೇಶ್, ಮಹದೇವನಾಯ್ಕ, ಸುಶೀಲ ಮರಿಗೌಡ, ಹೇಮ ದೊಡ್ಡಯ್ಯ, ಉಷಾಕುಮಾರ, ಚಂದ್ರು ಹೊಂಗನೂರು, ಜಿ. ಅವಿನಾಶ್, ಸಿ. ಶಿವಕುಮಾರ್, ಪಾಂಡುರಂಗ ಡಿ. ಮೆಲ್ಲಹಳ್ಳಿ, ದಾಸೇಗೌಡ, ಮುರುಗೇಶ್, ಶ್ರೀಕಂಠ, ಅಶ್ವಥ್, ಸುಮಿತ್, ಸೀಮಾ, ಕಿಶೋರ್, ಸುಭಾಗ್, ಮಹದೇವಪ್ರಸಾದ್, ರಮೇಶ್ ಬಿನ್ ಬೋರೇಗೌಡ, ಮಂಜುನಾಥ್ ಬಿನ್ ಪಟೇಲ್ ಚಲುವೇಗೌಡ, ಹೆಬ್ಬಾಳೇಗೌಡ ಬಿನ್ ಕುಂಟೇಗೌಡ, ಸಿದ್ರಾಮ ಬಿನ್ ಕರಿಗೌಡ.
    ಪ್ರವಾಸೋದ್ಯಮ ಹೆಚ್ಚುವರಿ ಉಪಾಧ್ಯಕ್ಷ ಎಲ್. ಪರುಶರಾಂ, ಸದಸ್ಯರು-ಹೆಚ್. ಎಂ. ಹುಚ್ಚಯ್ಯ, ಚಿನ್ನಸ್ವಾಮಿ, ನಾಗರಾಜ, ನಾಗರಾಜಯ್ಯ, ಎಸ್. ವಸುತ, ಬಿ.ಎಸ್.ಸುಪ್ರಿಯಾ, ಮಲ್ಲಪ್ಪ,  ನಂಜುಂಡಸ್ವಾಮಿ, ದೊಡ್ಡಯ್ಯ ಬಿನ್ ಲೇ. ಪುಟ್ಟಸ್ವಾಮಪ್ಪ,  ರಾಜಶೇಖರ್, ದುರ್ಗೇಶ್, ಖಾಸಿಮ್, ರೇಣುಪ್ರಸನ್ನ, ಬಿ.ಎಸ್. ಜಯಮ್ಮ, ಅನಂತರಾಮು, ಸುದರ್ಶನ ಗೌಡ, ಶಿವಕುಮಾರ್ ಕಲ್ಲಳ್ಳಿ, ಲತಾ ಜಯಣ್ಣ, ಜಯರಾಮು, ಸಾಕಯ್ಯ, ರಮೇಶ್ ಪುರೋಹಿತ್, ಸಂಜಯ್ ಬಾಬು, ಸೋಮಣ್ಣ, ರಾಮಕೃಷ್ಣೇಗೌಡ, ಶ್ರೀನಿವಾಸ್, ಕೆ.ಆರ್. ನಾರಾಯಣ ಬಿನ್ ರಂಗನಾಯಕ, ಶ್ರೀಕಂಠು ಬಿನ್ ತೊಂಡೇಗೌಡ, ರವಿ ಬಿನ್ ಸುಬ್ಬೇಗೌಡ, ಜಿ.ಎಸ್. ಸುರೇಶ್, ಬಿನ್ ಸಿದ್ರಾಮಯ್ಯ, ನಾಗರಾಜು.
ದಸರಾ ಕಾಮಗಾರಿಗಳ ಪರಿಶೀಲನೆ
     ಮೈಸೂರು,ಸೆ.18.ಮೈಸೂರು ಮಹಾನಗರಪಾಲಿಕೆಂ ಆಯುಕ್ತ ಡಾ| ಸಿ.ಜಿ. ಬೆಟಸೂರಮಠ ಹಾಗೂ ಮೈಸೂರು ಪೂಜ್ಯ ಮಹಾಪೌರರಾದ ಎನ್.ಎಮ್. ರಾಜೇಶ್ವರಿಸೋಮು ಇಂದು ದಸರಾ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಪುರಂದರ ರಸ್ತೆಯಲ್ಲಿನ ಡಾಂಬರೀಕರಣ, ಅರಮನೆ ಸುತ್ತಲಿನ ಕಾಮಗಾರಿ, ಆಯುರ್ವೇದಿಕ್ ಆಸ್ಪತ್ರೆಯ ಬಳಿ ರಾಜಮಾರ್ಗ ಕಾಮಗಾರಿ  ಹಾಗೂ ಪುರಭವನದಲ್ಲಿ ಕೈಗೊಂಡಿರುವ ಕಾಮಗಾರಿಯ ಪರಿಶೀಲನೆ ನಡೆಸಿದರು.
ಪರಿಶೀಲನೆ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಮಾ.ವಿ. ರಾಮಪ್ರಸಾದ್, ಟಿ. ಗಿರೀಶ್ ಪ್ರಸಾದ್, ಮಹದೇವಮ್ಮ,   ಬಿ.ಎಲ್. ಬೈರಪ್ಪ, ಆಡಳಿತ ಪಕ್ಷದ ನಾಯಕರಾದ ಕೆ.ವಿ.,  ಮಲ್ಲೇಶ್, ಬಿ.ಜೆ.ಪಿ. ಪಕ್ಷದ ನಾಯಕರಾದ ಶಿವಕುಮಾರ್, ಮಾಜಿ ಮಹಾಪೌರರುಗಳಾದ ಅಯೂಬ್ ಖಾನ್ ಮತ್ತು ಸಂದೇಶಸ್ವಾಮಿ, ಪುರಭವನ ಸಮಿತಿ ಅಧ್ಯಕ್ಷರಾದ ಚನ್ನಪ್ಪ, ನಗರಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್ ಮತ್ತು ಟಿ. ರಾಮು ಮತ್ತು ನಗರಪಾಲಿಕೆಗೆ ತರಬೇತಿಗೆ ಆಗಮಿಸಿರುವ ಐಎಎಸ್ ಪ್ರೊಭೆಷನರ್À ಕುಮಾರಿ. ಆಸ್ವತಿ. ಎಸ್ ರವರು ಉಪಸ್ಥಿತರಿದ್ದರು.
ಮಹಿಳೆಯರಿಗೆ ರಂಗೋಲಿ ಸ್ಫರ್ಧೆ

        ಮೈಸೂರು,ಸೆ.18.ಮಹಿಳಾ ದಸರಾ ಅಂಗವಾಗಿ ಮಹಿಳೆಯರಿಗೆ ದಿನಾಂಕ:26-09-2014 ರಂದು ಬೆಳಗ್ಗೆ 7.00 ರಿಂದ 8.30 ರವರೆಗೆ ರಂಗೋಲಿ ಸ್ಫರ್ಧೆಯನ್ನು ಮೈಸೂರು ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಏರ್ಪಡಿಸಲಾಗಿದೆ.
     ಆಸಕ್ತ ಮಹಿಳೆಯರು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನಂ:9/ಎ,  3ನೇ ಮಹಡಿ, ಎಸ್.ಬಿ.ಎಂ. ಕಟ್ಟಡ, ಸಾಹುಕಾರ್ ಚೆನ್ನಯ್ಯ ರಸ್ತೆ, ಕೃಷ್ಣಧಾಮ ಎದುರು, ಸರಸ್ವತಿಪುರಂ, ಮೈಸೂರು, ದೂರವಾಣಿ ಸಂಖ್ಯೆ:0821-2498031/2495432 ಇಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
     ಹೆಚ್ಚಿನ ಮಾಹಿತಿಗೆ ಶಿಶುಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ. ಮೈಸೂರು (ನಗರ)-0821-2491962,
ಮೈಸೂರು (ಗ್ರಾಮಾಂತರ)-0821-2567940, ಪಿರಿಯಾಪಟ್ಟಣ-08223-274742, ತಿ.ನರಸೀಪುರ-08277-261267, ಹೆಚ್.ಡಿ.ಕೋಟೆ-08228-255320, ಹುಣಸೂರು-08222-252254, ಕೆ.ಆರ್.ನಗರ-08223-262714, ನಂಜನಗೂಡು-08221-226168ನ್ನು ಸಂಪರ್ಕಿಸಬಹುದು.


ಕಲಾಕೃತಿ ಆಹ್ವಾನ
ಮೈಸೂರು,ಸೆ.18.ದಸರಾ ವಸ್ತುಪ್ರದರ್ಶನದ ಅಂಗವಾಗಿ ಲಲಿತಕಲಾ ಮತ್ತು ಕರಕುಶಲ ಉಪಸಮಿತಿ ವತಿಯಿಂದಕಲಾವಿದರು ಸ್ವಯಂ ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶನಕ್ಕಾಗಿಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್,  ಸಾಂಪ್ರದಾಯ ಶಿಲ್ಪ, ಛಾಯಾಚಿತ್ರ, ನೈಸರ್ಗಿಕಚಿತ್ರ, ಸಾಂಪ್ರದಾಯಚಿತ್ರ, ಇನ್ಲೇ ವಿಭಾಗಗಳಲ್ಲಿ ಕಲಾಕೃತಿಗಳನ್ನು ಆಹ್ವಾನಿಸಿದೆ.  ಕಲಾಕೃತಿಗಳನ್ನು ದಿನಾಂಕ: 22.09.2014ರೊಳಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣ ಇಲ್ಲಿ  ಲಲಿತ ಕಲಾ ಮತ್ತು  ಕರಕುಶಲ ಉಪಸಮಿತಿಯ ಮೇಲ್ವಿಚಾರಕರಿಗೆ ನಿಗಧಿತ ನಮೂನೆಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಲುಕೋರಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2446887, 2523828 ನ್ನು ಸಂಪರ್ಕಿಸಬಹುದು.
ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನ
     ಮೈಸೂರು,ಸೆ.18.ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ನವೆಂಬರ್-2014 ತಿಂಗಳಲ್ಲಿ ನಡೆಸುವ ರಾಷ್ಟ್ರೀಯ ಅಂತರರಾಷ್ಟ್ರೀಯ ಕೃಷಿ ಮೇಳದಲ್ಲಿ  ಜಿಲ್ಲಾಮಟ್ಟದ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮತ್ತು ರೈತ ಮಹಿಳಾ ಪ್ರಶಸ್ತಿ, ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಒಬ್ಬ ರೈತ ಮತ್ತು ರೈತ ಮಹಿಳೆಯರಿಗೆ,  ಕಾರ್ಪೋರೇಷನ್ ಬ್ಯಾಂಕ್ ಆಯೋಜಿತ ಕಾರ್ಪ್ ರೈತ(ಸಮಗ್ರ ಕೃಷಿ ಪದ್ದತಿ) ಪ್ರಶಸ್ತಿ,  ಡಾ||. ಎಂ.ಹೆಚ್.ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ ಹಾಗೂ  ದಿ||. ಶ್ರೀ ಭೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ ನೀಡಲು ಅರ್ಹ ರೈತ ಹಾಗು ರೈತ ಮಹಿಳೆಯರಿಂದ ಅರ್ಜಿಆಹ್ವಾನಿಸಿದೆ.
  ಜಿಲ್ಲೆಯ ಅರ್ಹ ರೈತರು ಅರ್ಜಿಗಳನ್ನು ವಿಸ್ತರಣಾ ಮುಖ್ಯಸ್ಥರು, ವಿಸ್ತರಣಾ ಶಿಕ್ಷಣ ಘಟಕ, ಸಾವಯವ ಕೃಷಿ ಸಂಶೋಧನಾ ಕೇಂದ್ರ, ನಾಗನಹಳ್ಳಿ ಮೈಸೂರು-3/ಜಂಟಿ ಕೃಷಿ ನಿರ್ದೇಶಕರುಗಳು ಮೈಸೂರು ಜಿಲ್ಲೆ/ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳು/ಜಿಲ್ಲಾ ಮತ್ತು ತಾಲ್ಲೂಕಿನ ಪಶುಸಂಗೋಪನೆ/ ತೋಟಗಾರಿಕೆ/ಮೀನುಗಾರಿಕೆ/ರೇಷ್ಮೆ/ಅರಣ್ಯ ಇಲಾಖೆಯಲ್ಲಿ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ: 10-10-2014 ರೊಳಗೆ  ಸಲ್ಲಿಸುವುದು.
 ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ತಿತಿತಿ.uಚಿsbಚಿಟಿgಚಿಟoಡಿe.eಜu.iಟಿ  ಸಂಪರ್ಕಿಸಬಹುದು.
ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆ
     ಮೈಸೂರು,ಸೆ.18.ಮೈಸೂರು ತಾಲ್ಲೂಕಿನ ಇಲವಾಲದಲ್ಲಿರುವ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗವು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟ ರಾಜೀವ್ ಗಾಂಧಿ ಖೇಲ್ ಅಭಿಯಾನ್‍ದ ತಾಲ್ಲೂಕು ಮಟ್ಟದ ಸಮಗ್ರ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಹಾಗೂ ವಾಲಿಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ ಎಂದು ಕಾಲೇಜಿನ ಉಪ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

No comments:

Post a Comment