ಸೆಪ್ಟೆಂಬರ್ 26ರಂದು ಸಾಹಸಯೋಗ
ಮೈಸೂರು, ಸೆಪ್ಟೆಂಬರ್ 23. ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಯೋಗ ದಸರಾ ಉಪಸಮಿತಿಯಿಂದ ಸೆಪ್ಟೆಂಬರ್ 26ರಂದು ಬೆಳಿಗ್ಗೆ 6 ಗಂಟೆಗೆ ಸಾಹಸಯೋಗ ಕಾರ್ಯಕ್ರಮವುವನ್ನು ಹಮ್ಮಿಕೊಳ್ಳಲಾಗಿದೆ.
ಸಾಹಸಯೋಗವು ಚಾಮುಂಡಿ ಬೆಟ್ಟದ ತಪ್ಪಲಿನಿಂದ ಚಾಮುಂಡಿ ಬೆಟ್ಟ ಹತ್ತುವುದರ ಮೂಲಕ ಪ್ರಾರಂಭಗೊಂಡು ಬೆಟ್ಟದ ಮೇಲೆ ಪತಂಜಲಿ ಯೋಗ ಸೂತ್ರಗಳ ಪಠಣ ಮಾಡುವುದರ ಮೂಲಕ ಮುಕ್ತಾಯಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 27ರಂದು ಯೋಗ ನೃತ್ಯರೂಪಕ
ಮೈಸೂರು, ಸೆಪ್ಟೆಂಬರ್ 23. ನಾಡಹಬ್ಬ ದಸರಾ ಪ್ರಯುಕ್ತ ಯೋಗ ದಸರಾ ಉಪಸಮಿತಿಯಿಂದ ಸೆಪ್ಟೆಂಬರ್ 27ರಂದು ಬೆಳಿಗ್ಗೆ 9.30ಗಂಟೆಯಿಂದ ಸಂಜೆ 4ರ ವರೆಗೆ ಯೋಗ ನೃತ್ಯರೂಪಕ ಕಾರ್ಯಕ್ರಮವನ್ನು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ.
ಯೋಗದ ಬಗ್ಗೆ ಅರಿವು ಮೂಡಿಸಿ ಜನ ಸಾಮಾನ್ಯರಲ್ಲಿ ಯೋಗದ ಮಹತ್ವವನ್ನು ಪ್ರಚುರಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪ್ರಕಟಣೆ ತಿಳಿಸಿದೆÉ.
ಸೆಪ್ಟೆಂಬರ್ 27 ರಿಂದು ಅಂತರರಾಜ್ಯ ದಕ್ಷಿಣ ವಲಯ ಯೋಗಾಸನ ಸ್ಪರ್ಧೆ
ಮೈಸೂರು, ಸೆಪ್ಟೆಂಬರ್ 23 . ನಾಡಹಬ್ಬ ದಸರಾ ಅಂಗವಾಗಿ ಸೆಪ್ಟೆಂಬರ್ 27 ರಂದು ಸಂಜೆ 5 ರಿಂದ 28ರ ಸಂಜೆ 4 ರವರೆಗೆ ಅಂತರರಾಜ್ಯ ದಕ್ಷಿಣ ವಲಯ ಯೋಗಾಸನ ಸ್ಪರ್ಧೆ”ಯನ್ನು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಜಿಲ್ಲೆಯ ಸರ್ಕಾರಿ, ಅನುದಾನಿತ ಅನುದಾನ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ.
ಹೊರರಾಜ್ಯದ ಜನರಿಗೆ ಯೋಗದ ಮಹತ್ವನ್ನು ಅರಿವು ಮೂಡಿಸುವ ಉದ್ದೇಶ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ

No comments:
Post a Comment