ವಿಧಾನ ಪರಿಷತ್ ನ ವಿರೋದ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರವರು ಮಂಡ್ಯಕ್ಕೆ ಆಗಮಿಸಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನದಕ್ಕೆ ಭೇಟಿ ಅಭಿವೃದ್ದಿ ಕಾಮಗಾರಿಯನ್ನ ವೀಕ್ಷಣೆ ಮಾಡಿದರು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್,ಡಿ.ಎಸ್.ಎಸ್.ಮುಖಂಡ ಎಂ.ಬಿ.ಶ್ರೀನಿವಾಸ್,ಸಂತೋಷ್,ಮತ್ತಿತರಿದ್ದರು. ಎರಡನೆ ಚಿತ್ರದಲ್ಲಿ ವಿಧಾನ ಪರಿಷತ್ನ ವಿರೋದ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರವರು ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿದಾಗ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್,ಎಸ್ಪಿ.ಭೂಷಣ್ ಜಿ ಬೋರಸೆ ರವರು ಸ್ವಾಗತಿಸಿದರು.ವಿಧಾನ ಪರಿಷತ್ ಸದಸ್ಯ ಅಶ್ವತ್ ನಾರಾಯಣ್ ಜೊತೆಯಲ್ಲಿದ್ದರು.
No comments:
Post a Comment