Saturday, 4 July 2015

ಶಾಸಕಾಂಗದ ಎಂ.ಕೆ.ಸೋಮಶೇಖರ್ ರವದಿಂದ ಪಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ

 ನಗರದ ಕೆ.ಆರ್. ಕ್ಷೇತ್ರದ ವ್ಯಾಪ್ತಿಯೊಳಗೆ ಬರುವ ವಿವಿಧ ವೇತನ ಮಂಜೂರಾತಿ ಆದೇಶ ಪ್ರತಿಯನ್ನು ಕೆ.ಆರ್. ಕ್ಷೇತ್ರದ ಶಾಸಕರಾದ ಶ್ರೀ ಎಂ.ಕೆ. ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 05-07-2015ರಂದು ಬೆಳಿಗ್ಗೆ 11:30ಕ್ಕೆ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪ, ಕುವೆಂಪುನಗರ, ಮೈಸೂರು. ಇಲ್ಲಿ ವಿವಿಧ ಮಂಜೂರಾತಿ ಪ್ರತಿಗಳಾದ ವಿಧಾವಾ ವೇತನ-65, ಸಂಧ್ಯಾ ಸುರಕ್ಷಾ-26, ಅಂಗವಿಕಲರ ವೇತನ-06, ಮನಸ್ವಿನಿ ಯೋಜನೆ-06, ಒಟ್ಟು 103 ಮಂಜೂರಾತಿ ಆದೇಶ ಪ್ರತಿಯನ್ನು ವಿತರಿಸಲಿದ್ದಾರೆ ಇದೇ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು,         ವಾರ್ಡ್ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ಶಾಸಕರ ಆಪ್ತ ಸಹಾಯಕರಾದ ರೇವಣ್ಣ ನವರು ತಿಳಿಸಿದ್ದಾರೆ.
              

No comments:

Post a Comment