ಪತ್ರಕರ್ತರ ಕ್ರೀಡಾಕೂಟ : ವಿಜೇತರು
ಮಂಡ್ಯ : ಇತ್ತೀಚೆಗೆ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ ವಿಜೇತರ ಪಟ್ಟಿ ಕೆಳಕಂಡಂತಿದೆ.
100 ಮೀ ಓಟ (11-15 ವರ್ಷ): ದರ್ಶನ್ ಮಂಜುನಾಥ್ ಪ್ರಥಮ, ವಿಕಾಸ್ ಬಾಲಕೃಷ್ಣ ದ್ವಿತೀಯ, ಜಯಂತ್ ಶಿವಪ್ರಕಾಶ್ ತೃತೀಯ
10ರಿಂದ 15 ವರ್ಷ : ಸ್ಪಂದನ ಸತೀಶ್ ಪ್ರಥಮ, ಮನೋಜ್ ಸತೀಶ್ (ದ್ವಿತೀಯ)
100 ಮೀ ಓಟ (6-10ವರ್ಷ) ದೀಪ್ತಿ ನವೀನ್ ಪ್ರಥಮ, ರುಚಿತ ಶ್ರೀನಿವಾಸ್ ದ್ವಿತೀಯ, ಹಿತಾಶ್ರೀ ದಶರಥಕುಮಾರ್ ತೃತೀಯ.
ಮಹಿಳೆಯರ ವಿಭಾಗ ಮ್ಯೂಸಿಕಲ್ ಚೇರ್ : ಜೈಭಾರತಿ ದಶರಥಕುಮಾರ್ ಪ್ರಥಮ, ನೀಲಾ ವಿದ್ಯಾಶಂಕರ್ ದ್ವಿತೀಯ, ಉಮಾಬಾಲಕೃಷ್ಣ ತೃತೀಯ.
ಲಿಂಬು ಚಮಚ ಓಟ (ಬಾಲಕಿಯರು): ದೀಪ್ತಿ ನವೀನ್ ಪ್ರಥಮ, ಸ್ಪಂದನ ಸತೀಶ್ ದ್ವಿತೀಯ, ರುಚಿತಾ ಶ್ರೀನಿವಾಸ್ ತೃತೀಯ.
40ವರ್ಷದೊಳಗಿನ ಮಹಿಳೆಯರ 100 ಮೀ.ಓಟ :ಉಮಾ ಬಾಲಕೃಷ್ಣ ಪ್ರಥಮ, ತಿರುಮಲ ರಜನೀಶ್ ಪಾಟೀಲ್ ದ್ವಿತೀಯ, ಸೌಮ್ಯ ನವೀನ್ ತೃತೀಯ.
40 ವರ್ಷ ಮೇಲ್ಪಟ್ಟ ಮಹಿಳೆಯರ 100 ಮೀ : ಜೈಭಾರತಿ ದಶರಥ ಪ್ರಥಮ, ನೀಲಾ ವಿದ್ಯಾಶಂಕರ್ ದ್ವಿತೀಯ, ಪುಷ್ಪಾ ವೇಣುಗೋಪಾಲ್ ತೃತೀಯ.
100 ಮೀ. ಓಟ (50ವರ್ಷ ಮೇಲ್ಪಟ್ಟು) ಪಿ.ಸಿ.ಮಂಜುನಾಥ್ ಪ್ರಥಮ, ಸಿ.ಪಿ.ವಿದ್ಯಾಶಂಕರ್ ದ್ವಿತೀಯ, ಬಸವರಾಜ ಹೆಗ್ಡೆ ತೃತೀಯ.
40ವರ್ಷ ಮೇಲ್ಪಟ್ಟು :ಬಸವರಾ ಹವಾಲ್ದಾರ ಪ್ರಥಮ, ಶಂಭು ದ್ವಿತೀಯ, ನಂಜೇಗೌಡ ತೃತೀಯ.
30ವರ್ಷ ಮೇಲ್ಪಟ್ಟು :ಅಲ್ಲಾಪಟ್ಟಣ ಸತೀಶ್ ಪ್ರಥಮ, ಕೃಷ್ಣಮೂರ್ತಿ ದ್ವಿತೀಯ, ಸಂತೋಷ್ ತೃತೀಯ
30ವರ್ಷ ಒಳಪಟ್ಟು : ಶೇಷಣ್ಣ ಪ್ರಥಮ, ಮಧು ದ್ವಿತೀಯ, ಸಂತೋಷ್ ತೃತೀಯ.
200 ಮೀ.ಓಟ (50 ವರ್ಷ ಮೇಲ್ಪಟ್ಟು) ಮಂಜುನಾಥಶಾಸ್ತ್ರಿ ಪ್ರಥಮ, ಸಿ.ಪಿ.ವಿದ್ಯಾಶಂಕರ್ ದ್ವಿತೀಯ, ಶ್ರೀಪಾದು ತೃತೀಯ.
40ವರ್ಷ ಮೇಲ್ಪಟ್ಟು :ಸಂತೋಷ್ ಪ್ರಥಮ, ಬಸವರಾಜ ಹವಾಲ್ದಾರ ದ್ವಿತೀಯ, ಶಂಭು ತೃತೀಯ.
30ವರ್ಷ ಮೇಲ್ಪಟ್ಟು : ಕೃಷ್ಣಮೂರ್ತಿ ಪ್ರಥಮ, ಅಲ್ಲಾಪಟ್ಟಣ ಸತೀಶ್ ದ್ವಿತೀಯ, ನವೀನ್ ತೃತೀಯ.
30ವರ್ಷ ಒಳಪಟ್ಟು :ಮಧು ಪ್ರಥಮ, ಸಂತೋಷ್ ದ್ವಿತೀಯ, ಅಶೋಕ್ ತೃತೀಯ
ಷಾಟ್‍ಪುಟ್ (30ವರ್ಷ ಒಳಪಟ್ಟು) ಮಧು ಪ್ರಥಮ, ಶಶಿಕುಮಾರ್ ದ್ವಿತೀಯ, ರವಿ ತೃತೀಯ
30ವರ್ಷ ಮೇಲ್ಪಟ್ಟು : ನಾಗೇಶ್ ಪ್ರಥಮ, ಸೋಮಶೇಖರ್ ಬಿ.ಜಿ. ದ್ವಿತೀಯ, ನವೀನ್ ತೃತೀಯ.
40ವರ್ಷ ಮೇಲ್ಪಟ್ಟು: ಬಸವರಾಜ ಹವಾಲ್ದಾರ ಪ್ರಥಮ, ನಂಜೇಗೌಡ ದ್ವಿತೀಯ, ಶಂಭು ತೃತೀಯ.
50ವರ್ಷ ಮೇಲ್ಪಟ್ಟು :ಡಿ.ಎಲ್.ಲಿಂಗರಾಜು ಪ್ರಥಮ, ಬಸವರಾಜ್ ಹೆಗ್ಡೆ ದ್ವಿತೀಯ, ಕೆ.ವೇಣುಗೋಪಾಲ್ ತೃತೀಯ.
ಜಾವೆಲಿನ್ ಎಸೆತ (30ವರ್ಷ ಒಳಪಟ್ಟು): ಮಧು ಪ್ರಥಮ, ಶೇಷಣ್ಣ ದ್ವಿತೀಯ, ರವಿ ತೃತೀಯ.
20ವರ್ಷ ಮೇಲ್ಪಟ್ಟು : ಅಲ್ಲಾಪಟ್ಟಣ ಸತೀಶ್ ಪ್ರಥಮ, ಕೃಷ್ಣಮೂರ್ತಿ ದ್ವಿತೀಯ, ನವೀನ್‍ಕುಮಾರ್ ತೃತೀಯ
40ವರ್ಷ ಮೇಲ್ಪಟ್ಟು : ನಂಜೇಗೌಡ ಪ್ರಥಮ, ಶಂಭು ದ್ವಿತೀಯ, ಶಿವಪ್ರಕಾಶ್ ತೃತೀಯ.
50ವರ್ಷ ಮೇಲ್ಪಟ್ಟು : ಬಸವರಾಜ್ ಹೆಗ್ಡೆ ಪ್ರಥಮ, ಡಿ.ಎಲ್.ಲಿಂಗರಾಜು ದ್ವಿತೀಯ, ವಿದ್ಯಾಶಂಕರ್ ತೃತೀಯ.

No comments:
Post a Comment