ಮೈಸೂರು ಜಿಲ್ಲೆಯ ಬನ್ನೂರು ಪಟ್ಟಣದಲ್ಲಿಏರ್ಪಡಿಸಿದ್ದ ಲಯನ್ಸ್ ಹಾಗೂ ರೋಟರಿ ವಿದ್ಯಾ ಸಂಸ್ಥೆಗಳು ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ರೋಟರಿ ಕೆ.ಮಹೇಂದ್ರಸಿಂಗ್ ಕಾಳಪ್ಪ ರವರು ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂಬಡ ರೋಗಿಗಳಿಗೆ ದನ ಸಹಾಯದ ಚೆಕ್ ವಿತರಿಸಿದರು.ರಾಕೇಶ್ ಕುಮಾರ್ ರವರುಲಯನ್ಸ್ ಕ್ಲಬ್ (ಗ್ರೀನ್ ಲ್ಯಾಡ್ ಅಧಯಕ್ಷರಾಗಿ ಅಧಿಕಾರ ವಹಿಸಿಕೊಂಡರು.ಕಾರ್ಯಕ್ರಮದಲ್ಲಿ ರೋ ರಾಮಚಂದ್ರು,ಹನುಮಂತೇಗೌಡ,ಸುರೇಶ್,ಕೆಂಪೇಗೌಡ, ಲ ಮಹೇಶ,ಅನಿಲ್ ಕುಮಾರ್ ಉಪಸ್ತಿತರಿದ್ದರು.
No comments:
Post a Comment