ದಿನಾಂಕ 24-09-2016 ಇಂದು ಮಂಡ್ಯ ನಗರದಲ್ಲಿ ತಮಿಳುನಾಡಿಗೆ ನೀರು ಹರಿಸಿರುವ ಕ್ರಮ ಮತ್ತು ಮುಂದಿನ ಕಾನೂನಾತ್ಮಕ ಹೋರಾಟದ ಹಿನ್ನಲೆಯಲ್ಲಿ ಕಾವೇರಿ ರೈತ ಹಿತರಕ್ಷಣಾ ಸಮಿತಿಯ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಿಂದ ಬಸವಾಧಿ ಪ್ರಮಥ ಸ್ವಾಮೀಜಿಗಳಾದ ಚಿತ್ರದುರ್ಗ ಮುರುಗ ಮಠದ ಶ್ರೀ ಶಿವಮೂರ್ತಿ ಮುರುಗರಾಜೇಂದ್ರ ಸ್ವಾಮೀಜಿ, ಚಂದ್ರವನದ ಶ್ರೀ ತ್ರಿನೇತ್ರಾನಂದ ಸ್ವಾಮೀಜಿ, ಬೀದರ್‍ನ ಬಸವಾನಂದ ಸ್ವಾಮೀಜಿ, ದ್ಯಾವಪಟ್ಟಣದ ಸ್ವಾಮೀಜಿ, ತುಮಕೂರು ಮಠದ ಸವಾಮೀಜಿ ಮಂಡ್ಯ ನಗರದ ಸಂಜಯವøತ್ತಕ್ಕೆ ಆಗಮಿಸಿದಾಗ ಮಂಡ್ಯ ಜಿಲ್ಲಾ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ವಕೀಲ ಎಂ. ಗುರುಪ್ರಸಾದ್ ಮಾಲಾರ್ಪಣೆ ಮಾಡಿ ಸ್ವಾಗತ ಕೋರಿದರು.
Saturday, 24 September 2016
ಮಂಡ್ಯ ಕಾವೇರಿಗೆ ಬೆಂಬಲ ಸೂಚಿಸಿ ಚಳುವಳಿಯಲ್ಲಿ ಭಾಗಿಯಾಗಿದ್ದ ಮುರುಗ ಮಠದ ಶ್ರೀ ಶಿವಮೂರ್ತಿ ಮುರುಗರಾಜೇಂದ್ರ ಸ್ವಾಮೀಜಿ, .
ದಿನಾಂಕ 24-09-2016 ಇಂದು ಮಂಡ್ಯ ನಗರದಲ್ಲಿ ತಮಿಳುನಾಡಿಗೆ ನೀರು ಹರಿಸಿರುವ ಕ್ರಮ ಮತ್ತು ಮುಂದಿನ ಕಾನೂನಾತ್ಮಕ ಹೋರಾಟದ ಹಿನ್ನಲೆಯಲ್ಲಿ ಕಾವೇರಿ ರೈತ ಹಿತರಕ್ಷಣಾ ಸಮಿತಿಯ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಿಂದ ಬಸವಾಧಿ ಪ್ರಮಥ ಸ್ವಾಮೀಜಿಗಳಾದ ಚಿತ್ರದುರ್ಗ ಮುರುಗ ಮಠದ ಶ್ರೀ ಶಿವಮೂರ್ತಿ ಮುರುಗರಾಜೇಂದ್ರ ಸ್ವಾಮೀಜಿ, ಚಂದ್ರವನದ ಶ್ರೀ ತ್ರಿನೇತ್ರಾನಂದ ಸ್ವಾಮೀಜಿ, ಬೀದರ್‍ನ ಬಸವಾನಂದ ಸ್ವಾಮೀಜಿ, ದ್ಯಾವಪಟ್ಟಣದ ಸ್ವಾಮೀಜಿ, ತುಮಕೂರು ಮಠದ ಸವಾಮೀಜಿ ಮಂಡ್ಯ ನಗರದ ಸಂಜಯವøತ್ತಕ್ಕೆ ಆಗಮಿಸಿದಾಗ ಮಂಡ್ಯ ಜಿಲ್ಲಾ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ವಕೀಲ ಎಂ. ಗುರುಪ್ರಸಾದ್ ಮಾಲಾರ್ಪಣೆ ಮಾಡಿ ಸ್ವಾಗತ ಕೋರಿದರು.
Subscribe to:
Post Comments (Atom)
No comments:
Post a Comment