ಸೆಪ್ಟೆಂಬರ್ 29 ರಂದು ಹೆಲಿಕಾಪ್ಟರ್ ರೈಡ್‍ಗೆ ಚಾಲನೆ
ಮೈಸೂರು.ಸೆ.28.ದಸರಾ ಮಹೋತ್ಸವ 2016 ರ ಅಂಗವಾಗಿ ಅಯೋಜಿಸಿರುವ ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 29 ರಂದು ಮಧ್ಯಾಹ್ನ 1 ಗಂಟೆಗೆ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರಂದೀಪ್ ಡಿ ಅವರು ತಿಳಿಸಿದರು.
ಮೈಸೂರು ನಗರದ ಸೌಂದರ್ಯವನ್ನು ಅಕಾಶದಿಂದ ವೀಕ್ಷಿಸಿ ಪ್ರವಾಸಿಗರು ಸಂಭ್ರಮಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಲಿಕಾಪ್ಟರ್ ಮೈಸೂರಿನ ಮೃಗಾಲಯ, ಪ್ಯಾಲೇಸ್, ಸೆಂಟ್ ಫಿಲೋಮಿನಾಸ್ ಚರ್ಚ ಚಾಮುಂಡಿ ಬೆಟ್ಟದ ಸುತ್ತ ಮುತ್ತ ಹಾರಾಟ ನಡೆಸಲಿದೆ. ಹೆಲಿಕಾಪ್ಟರ್ ರೈಡಿಗೆ ಪ್ರತಿ ಟಿಕೇಟ್‍ಗೆ ರೂ 2499/- ನಿಗಧಿಪಡಿಸಲಾಗಿದೆ. ವಿಕಲಚೇತನರಿಗೆ ಮತ್ತು 10 ನೇ ತರಗತಿ ಒಳಪಟ್ಟ ವಿದ್ಯಾರ್ಥಿಗಳಿಗೆ ರೂ 2,299/- ನಿಗಧಿಪಡಿಸಲಾಗಿದೆ ಎಂದು ಹೆಲಿಕಾಪ್ಟರ್ ಜಾಲಿ ರೈಡ್‍ನ ಸಂಯೋಜಕರಾದ ಶಶಿಧರ್ ವಾಲ್ಮೀಕಿ ಅವರು ತಿಳಿಸಿದ್ದಾರೆ.
ಹೆಲಿಕಾಪ್ಟರ್ 10 ನಿಮಿಷಗಳ ಹಾರಾಟ ನಡೆಸುತ್ತದೆ. ಒಂದು ಟ್ರಿಪ್‍ನಲ್ಲಿ 6 ಪ್ರಯಾಣಿಕರು ಹಾಗೂ ಒಬ್ಬ ಪೈಲೆಟ್ ಇರುತ್ತಾರೆ. ಪ್ರತಿದಿನ 50 ಟ್ರಿಪ್ ಸಂಚರಿಸಲಿದೆ. ಪ್ರಯಾಣಿಕರು ಲಲಿತ್ ಮಹಲ್ ಹೆಲಿಪ್ಯಾಡ್‍ನಲ್ಲಿ ತೆರೆಯಲಾಗಿರುವ ಕೌಂಟರ್ ನಲ್ಲಿ ಟಿಕೇಟ್ ಪಡೆದು ಸಂಚರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9969403541 / 9969403574 ಯನ್ನು ಸಂಪರ್ಕಿಸಬಹುದಾಗಿದೆ.

No comments:
Post a Comment