ರಾಜ್ಯದಲ್ಲಿ ಮುಂದುವರಿದ ರೈತರ ಆತ್ಮಹತ್ಯೆ ಮಂಡ್ಯ ಜಿಲ್ಲೆಯಲ್ಲಿ ಇಂದು ಇಬ್ಬರು ರೈತರು ಆತ್ಮಹತ್ಯಗೆ ಶರಣಾಗಿದ್ದಾರೆ.ಮಂಡ್ಯ ತಾಲ್ಲೂಕಿನ ಪಣಕನಹಳ್ಳಿಯ ರೈತ ಮಹೇಶ೩೫ ಎಂಬುವರು ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಅಂಡಿದ್ದಾರೆ.ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಾಂಡವಪುರ ತಾಲ್ಲೂಕಿನ ಬನಂಗಾಡಿ ಗ್ರಾಮದಲ್ಲಿ ಬಸವರಾಜು(೫೨)ಎಂಬುವರು ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ.ಬಸವರಾಜುಗೆ ೧ಲಕ್ಷ ಸಾಲ ಇತ್ತು ಎಂದು ಹೇಳಲಾಗಿದೆ.ಜಮೀನಿನಲ್ಲಿ ಕೊರೆಸಿದ್ದ ಬೋರ್ ಬೆಲ್ಲದ ಅಂತರಜಲ ಮುಗಿದಿತ್ತು ಎನ್ನಲಾಗಿದೆ.ಕೆಆರ್ ಎಸ್.ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
No comments:
Post a Comment