ಕಚ್ಚಾ ತೈಲ ಬೆಲೆಯಲ್ಲಿ ಅಲ್ಪ ಏರಿಕೆ
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಮರ್ಶಾ ಘಟಕ ಪ್ರಕಟಿಸಿದ ಇತ್ತೀಚಿನ ತೈಲ ಬೆಲೆ ಪಟ್ಟಿಯ ಪ್ರಕಾರ ದಿನಾಂಕ 29-07-2014 ರಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕಚ್ಚಾತೈಲದ ಬೆಲೆ ಬ್ಯಾರೆಲ್‍ಗೆ ಡಾಲರ್ 106.34 ಕ್ಕೆ ಏರಿದೆ. ಅದು ದಿನಾಂಕ 25-7-2014 ರಂದು ಡಾಲರ್ 106.01ನಷ್ಟಿತ್ತು.
ಭಾರತ ಸರ್ಕಾರದ ವಾರ್ತಾ ಶಾಖೆ
ಬೆಂಗಳೂರು
ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯ
ಆಗಸ್ಟ್ 1, 2014ರಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯ
ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯ ಆಗಸ್ಟ್ 1, 2014ರಿಂದ ಸಾರ್ವಜನಿಕ ವೀಕ್ಷಣೆಗೆ ತೆರದಿರುತ್ತದೆ. ವಸ್ತು ಸಂಗ್ರಹಾಲಯ ಸಾರ್ವಜನಿಕ ರಜೆಗಳನ್ನು ಹೊರತುಪಡಿಸಿ ಪ್ರತೀ ಶುಕ್ರವಾರ, ಶನಿವಾರ ಮತ್ತು ರವಿವಾರಗಳಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ತೆರೆದಿರುತ್ತದೆ.
ಆಗಸ್ಟ್ 1, 2014ರಿಂದ ಅಕ್ಟೋಬರ್ 30, 2014ರ ವರೆಗೆ ವಸ್ತು ಸಂಗ್ರಹಾಲಯದ ವೀಕ್ಷಣೆ ಶುಲ್ಕ ರಹಿತವಾಗಿರುತ್ತದೆ. ವಸ್ತು ಸಂಗ್ರಹಾಲಯದಲ್ಲಿ ರಾಷ್ಟ್ರಪತಿ ಭವನದ ಹಿನ್ನೆಲೆಯ ಕುರಿತ ಧ್ವನಿ-ಬೆಳಕಿನ ಆನಿಮೇಶನ್ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇ ಮೇಲ್ ವಿಳಾಸ ಡಿeಛಿeಠಿಣioಟಿ-oಜಿಜಿiಛಿeಡಿ@ಡಿb.ಟಿiಛಿ.iಟಿ ಸಂಪರ್ಕಿಸಬಹುದು ಅಥವಾ 011-23013287, 23015321 ಇxಣಟಿ. 4662 ಸಂಖ್ಯೆಗಳಿಗೆ ಕರೆ ಮಾಡಬಹುದು.

No comments:
Post a Comment