sanjemitraepaper.blogspot.in
Saturday, 5 July 2014
ಮೈಸೂರು ಸಕ್ಕರೆ ಕಂಪನಿಯ ಪರಿಶಿಷ್ಠ ಜಾತಿ ವರ್ಗದವತಿಯಿಂದ ಡಾ.ಅಂಬೇಡ್ಕರ್ ಜಯಂತಿ.
ಮೈಸೂರು ಸಕ್ಕರೆ ಕಂಪನಿಯ ಪರಿಶಿಷ್ಠ ಜಾತಿ ವರ್ಗದವತಿಯಿಂದ ಡಾ.ಅಂಬೇಡ್ಕರ್ ಜಯಂತಿಯನ್ನ ಆಚರಿಸಿದರು.ಸಂದರ್ಭದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ರವರನ್ನ ಲೊಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಸನ್ಮಾನಿಸಿದರು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment