ದಿನಾಂಕ: 04-12-2014ರಂದು ಬೆಳಿಗ್ಗೆ 10:00 ಗಂಟೆಗೆ ವಾರ್ಡ್ ನಂ.-1ರಲ್ಲಿ ದಳವಾಯಿ ಕೆರೆ ವ್ಯಾಲಿಯ ಚರಂಡಿಯನ್ನು (ಸುಬ್ಬರಾಯನ ಕೆರೆ ಚರಂಡಿ) ಅಗ್ರಹಾರ ರಸ್ತೆಯಿಂದ ರಾಮಾನುಜ ರಸ್ತೆಯ ವರೆಗೆ ಪುನರ್ ನವೀಕರಿಸುವ ಕಾಮಗಾರಿಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ.ಕೆ. ಸೋಮಶೇಖರ್‍ರವರು ನೆರವೇರಿಸುವರು.ಈ ಕಾಮಗಾರಿಯ ಅಂದಾಜು ವೆಚ್ಚ ರೂ. 40.00 ಲಕ್ಷಗಳಾಗಿದ್ದು, ಇದನ್ನು ಸನ್ಮಾನ್ಯ ಮುಖ್ಯಮಂತ್ರಿಗಳ ರೂ 100 ಕೋಟಿ ವಿಶೇಷ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
No comments:
Post a Comment