ಮೈಸೂರಲ್ಲಿ ಎರಡು ದಿನ ಕಿಕ್ ಬಾಕ್ಸಿಂಗ್ ಸ್ಪರ್ಧೆ
ಮೈಸೂರು,ಅ.29-ಮೈಸೂರು ಜಿಲ್ಲೆಯ ಮೋಯ್‍ಥಾಯ್ ಟ್ರಸ್ಟ್ರ್ ಸಂಸ್ಥೆಯು ಇದೇ ತಿಂಗಳು 31 ಹಾಗೂ ನ.1 ರಂದು ದಸರಾ ಮಹೋತ್ಸವ ಹಾಗು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಚಾಮುಂಡೇಶ್ವರಿ ಒಳಾಂಗಣ ಕ್ರೀಡಾಂಗಣದಲ್ಲಿ ಮೋಯ್‍ಥಾಯ್ ಎಂಬ ಕಿಕ್ ಬಾಕ್ಸಿಂಗ್ ಸ್ಪರ್ಧೆಯನ್ನು ಏರ್ಪಡಿಸಿದೆ ಎಂದು ಮೈಸೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಹಾಲಿ ಸದಸ್ಯರೂ ಆದ ಪುರುಷೋಥ್ಥಮ್ ತಿಳಿಸಿದರು.
ಇಂದು ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯ್‍ಲಾಂಡಿನಲ್ಲಿ ಪ್ರಸಿದ್ಧಿಯಾಗಿರುವ ಈ ಪಂದ್ಯವನ್ನು ಭಾರತಕ್ಕೆ ಪರಿಚಯಿಸುವ ಸಲುವಾಗಿ ಈ ಪ್ರಯತ್ನ ಮಾಡಲಾಗಿದೆ, ಇದರಲ್ಲಿ ಹಲವಾರು ದೇಶಗಳ ಬಾಕ್ಷರ್ ಗಳು, ಫೈಟರ್‍ಗಳು, ಮೈಸೂರು ನಗರದ ಬಾಕ್ಸರ್‍ಗಳು ಸೇರಿದಂತೆ 80 ರಿಂದ 100 ಮಂದಿವರೆಗೆ ಭಾಗವಹಿಸಲಿದ್ದಾರೆ. ಮೈಸೂರಿನವರೇ 26 ಮಂದಿ ಬಾಕ್ಸರ್‍ಗಳು ಈ ಎರಡು ದಿನಗಳ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಅ. 31ರ ಸಂಜೆ 5 ಗಂಟೆಗೆ ಸಚಿವ ವಿ. ಶ್ರೀನಿವಾಸಪ್ರಸಾದ್ ರವರು ಸ್ಪರ್ದೆ ಉದ್ಘಾಟಿಸಲಿದ್ದಾರೆ, ನಗರದ ಎಲ್ಲಾ ರಾಜಕೀಯ ಪ್ರತಿನಿಧಿಗಳು, ನಿಗಮಮಂಡಳಿ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ.
ವಿಜೇತರಾದ ಬಾಕ್ಸರ್‍ಗಳಿಗೆ ರಾಷ್ಟ್ರೀಯ ಪ್ರಶಸ್ತಿಬೆಲ್ಟ್, ದಸರಾ ಕಪ್, ರಾಜೋತ್ಸವ ಕಪ್‍ಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಪತ್ರಿಕಾ ಗೊಷ್ಟಿಯಲ್ಲಿ ಟ್ರಸ್ಟ್‍ನ ವ್ಯಸ್ಥಾಪಕ ವಿಕ್ರಮ್, ದೇವರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ರವಿ ಉಪಸ್ಥಿತರಿದ್ದರು.
31 ರಂದು ರೈತರಿಗೆ ಉಚಿತ ತರಬೇತಿ ಶಿಬಿರ
ಮೈಸೂರು,ಅ,29- ಕೃಷಿವಿಜಾÐನ ವೇದಿಕೆ, ಲಯನ್ಸ್ ಕ್ಲಬ್ ಮೈಸುರು ಹೆರಿಟೇಜ್ ಸಹಯೋಗದೊಮದಿಗೆ ಅ. 31 ರಂದು ವಿಜಯನಗರದ ಕೃಷಿವಿಜಾÐನವೇದಿಕೆ ಸಬಂಗಣದಲ್ಲಿ ತರಕಾರಿ ಬೆಳೆಗಳಲ್ಲಿ ರೋಗ ಕೀಟಗಳ ಸಮಗ್ರ ನಿರ್ವಹನೆ ಬಗೆಗೆ ರೈತರಿಗೆ ಉಚಿತವಾಗಿ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ವಸಂತಕುಮಾರ್ ತಿಳಿಸಿದರು.
ಇಮದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರಿಗೆ ತಾವು ಬೆಳೆದ ಬೆಳೆಗಳ ಬಗ್ಗೆ ಸವುಗಳನ್ನು ರಕ್ಷಣೆಮಾಡಿಕೊಳ್ಳುವ ಬಗ್ಗೆ ಸಮಗ್ರ ಮಾಹಿತಿ , ತಿಳುವಳಿಕೆ ಇರುವುದಿಲ್ಲ ಹಾಗಾಗಿ ರೈತ ಬೆಳೆಯನ್ನು ಹಾಳುಮಾಡಿಕೊಂಡು ಕಂಗಾಲಾಗಿ ಸಾಲದ ಸುಳಿಗೆ ಸಿಲುಕಿಕೊಳ್ಳೂತ್ತಾನೆ ಇದನ್ನು ತಪ್ಪಿಸಲು ಮತ್ತು ರೈತರಿಗೆ ಸರಿಯಾದ ಮಾರ್ಗದರ್ಶನ ನೀಡಲು ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ರೈತರು ಬಂದು ಭಾಗಿಯಾಗಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಈ ಕೃಷಿ ನೀತಿ ಅನುಸರಿಸಬೇಕೆಂದು ಹೇಳಿದರು.
ಈ ಕೃಷಿ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಕೃಷಿ ತಜÐರು ಭಾಗವಹಿಸಿ ಯಾವ ಯಾವ ಬೆಳೆಯನ್ನು ಯಾವರೀತಿ ಸುಲಬವಾಗಿ ಬೆಳೆಯಬಹುದು ಎಂಬ ಬಗ್ಗೆ ತಿಳಿಸಿಕೊಡಲಿದ್ದಾರೆ. ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವೇದಿಕೆಯ ಜಯಪ್ರಕಾಶ್, ದೇವರಾಜು, ಬಣಕಾರ್ ಇದ್ದರು.

No comments:
Post a Comment