ನವದೆಹಲಿಯಲ್ಲಿ ಸೆಪ್ಟೆಂಬರ್ 23, 2015ರಂದು :ನಡೆದ ಸಭೆಯಲ್ಲಿ ಪಾಲ್ಗೊಂಡ ಕರ್ನಾಟಕದ ಮುಖ್ಯಮಂತ್ರಿ ಶ್ರೀ. ಸಿದ್ಧರಾಮಯ್ಯ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಶ್ರೀ. ಎನ್ ಚಂದ್ರಬಾಬು ನಾಯ್ಡು, ಉತ್ತರಖಂಡದ ಮುಖ್ಯಮಂತ್ರಿ ಶ್ರೀ. ಹರೀಶ್ ರಾವತ್, ಮಿಜೋರಾಂ ಮುಖ್ಯಮಂತ್ರಿ ಶ್ರೀ. ಲಾಲ್ ತನ್ಹವಾಲ, ಹರ್ಯಾಣದ ಮುಖ್ಯಮಂತ್ರಿ ಶ್ರೀ. ಮನೋಹರ್ ಲಾಲ್ ಕಟ್ಟರ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ. ದೇವೇಂದ್ರ ಫಡ್ನವೀಸ್ ಪಾಲ್ಗೋಂಡಿದಗದರು.
No comments:
Post a Comment