ಮೈಸೂರು ಲೋಕಸಭಾ ಕ್ಷೇತ್ರದ ಕಾಂಗೈ
ಅಭ್ಯರ್ಥಿಯಾಗಿ ಅಡಗೂರು ವಿಶ್ವನಾಥ್ ಚುನಾವಣಾಧಿಕಾರಿ ಸಿ.ಶಿಖಾ ರವರಿಗೆ ನಾಮಪತ್ರ
ಸಲ್ಲಿಸಿದರು.ಚಿತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್.ವಿಧಾನ ಪರಿಷತ್
ಸದಸ್ಯ ದರ್ಮಸೇನಾ.ಶಾಸಕ ತನ್ವಿರ್ ಸೇಠ್, ಕೊಡಗು ಕಾಂಗೈ ಅಧ್ಯಕ್ಷ ಪ್ರದೀಪ್
ಇದ್ದಾರೆ.ಚಿತ್ರ.ಪ್ರಗತಿ ಗೋಪಾಲಕೃಷ್ಣ.
No comments:
Post a Comment