Sunday, 9 March 2014

ಮೈಸೂರು-ಮತದಾನದ ಅರಿವು ಜಾತಾಕ್ಕೆ ಜಿಲ್ಲಾಧಿಕಾರಿ ಶಿಖಾ ಚಾಲನೆ ನೀಡಿದರು


 ಮೈಸೂರು-ಮತದಾನದ ಅರಿವು ಜಾತಾಕ್ಕೆ ಜಿಲ್ಲಾಧಿಕಾರಿ ಶಿಖಾ ಚಾಲನೆ ನೀಡಿದರು.ಜಾತಾದಲ್ಲಿ ಮೈಸೂರು ಮಹಾ ನಗರಪಾಲಿಕೆಯ ಆಯುಕ್ತ ರಮೇಶ್,ಜಿಪಂ ಸಿಇಒ ಗೋಪಾಲ್ ,ಆಹಾರ ಇಲಾಖೆಯ ಉಪ ನಿರ್ದೇಶಕ ರಾಮೇಶ್ವರಪ್ಪ,ವಾರ್ತಾಧಿಕಾರಿ ಪ್ರಕಾಶ್,ಶಾಲಾ ಮಕ್ಕಳು ಭಾಗವಹಿಸಿದ್ದರು.

No comments:

Post a Comment