Wednesday, 26 March 2014

ಮಂಡ್ಯ-ಸಂಸದೆ ರಮ್ಯಾನಾಮಪತ್ರ ಸಲ್ಲಿಕೆ.

ಮಂಡ್ಯ ಲೋಕಸಭಾ ಚುನಾವಣೆಗೆ ಕಾಂಗ್ರೇಸ್ ಅಭ್ಯರ್ಥಿಯಾಗಿ  ಸಂಸದೆ ರಮ್ಯಾ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ರವರಿಗೆ ನಾಮಪತ್ರ ಸಲ್ಲಿಸಿದರು.ಸಂರ್ದಭದಲ್ಲಿ ಹಿರಿಯ ನಾಯಕ ಜಿ.ಮಾದೇಗೌಡ,ಶಾಸಕ ಪಿ.ಎಂ.ನರೇಂದ್ರಸ್ವಾಮಿ,ಮುಖಂಡ ಅಮರಾವತಿ ಚಂದ್ರಶೇಖರ್,ಅಮರ್ ನಾಥ್ ಉಪಸ್ತಿತರಿದ್ದರು.

No comments:

Post a Comment