Saturday, 15 March 2014

ಮಂಡ್ಯ -ಸಂಸದೆ ರಮ್ಯಾ ಪಾದಯಾತ್ರೆ.


 ಮಂಡ್ಯ ನಗರದಲ್ಲಿ ಸಂಸದೆ ರಮ್ಯಾ ಪಾದಯಾತ್ರೆ ನಡೆಸಿದರು.ಯಾತ್ರೆಯಲ್ಲಿ ಜಿಲ್ಲಾ ಕಾಂಗೈ ಅಧ್ಯಕ್ಷ ಎಂ.ಎಸ್.ಆತ್ಮಾನಂದ,ಜಭಿಉಲ್ಲಾ,ಮುನೋಹರ್ ಖಾನ್,ಎಂಡಿ.ಜಯರಾಮ್.ಶುಭಾ ಹಾಗೂ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.



No comments:

Post a Comment