ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ನಾಮ ಪತ್ರ ಸಲ್ಲಿಸಿದರು.
ಸ್ವೇತ ವರ್ಣ ಪಂಚೆದಾರಿಗಳಾಗಿ ಬಂದ ಜೆಡಿಎಸ್ ನಾಯಕರಾದ ಎನ್.ಚಲುವರಾಯಸ್ವಾಮಿ.ಡಿ.ಸಿ.ತಮ್ಮಣ್ಣ.ಸಾರಾ.ಮಹೇಶ್,ಅನ್ನದಾನಿ ಜೊತೆ ಮಂಡ್ಯ ಚುನಾವಣಾಧಿಕಾರಿಗಳಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಎಸ್.ಪುಟ್ಟರಾಜು ನಾಮ ಪತ್ರ ಸಲ್ಲಿಸಿದರು.
No comments:
Post a Comment