ಕೇಂದ್ರ ಬಜೆಟ್ -ಪ್ರಧಾನ ಮಂತ್ರಿ ಸ್ವಾಗತ
ಕೇಂದ್ರ ಹಣಕಾಸು ಸಚಿವ ಶ್ರೀ ಅರುಣ್ ಜೇಟ್ಲಿ ಅವರು ಲೋಕ ಸಭೆ ಯಲ್ಲಿ ಇಂದು ಮಂಡಿಸಿದ ಬರುವ ಸಾಲಿನ ಆಯ -ವ್ಯಯ ಮುಂಗಡ ಪತ್ರ ವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ . ಈ ಬಜೆಟ್ ಪ್ರಗತಿಶೀಲ , ಪ್ರಾಯೋಗಿಕ , ದೂರದೃಷ್ಟಿಯ ,ಸಕಾರಾತ್ಮಕ ಹಾಗೂ ಸ್ಪಷ್ಟ ಗುಣಾತ್ಮಕ ವಾಗಿದೆ ಎಂದು ಬಣ್ಣಿಸಿದ್ದಾರೆ .
ರೈತರು , ಬಡವರು, ಮಧ್ಯಮ ವರ್ಗದವರು , ಯುವ ಜನತೆ ಹಾಗೂ ಸಾಮಾನ್ಯ ಜನರ ಕಲ್ಯಾಣದತ್ತ ಗಮನ ಹರಿಸಿದೆ ಎಂದಿದ್ದಾರೆ . ೨೦೨೨ ರ ಭಾರತ ಸ್ವಾತಂತ್ಯದ ಅಮೃತ ಮಹೋತ್ಸವದ ಹೊತ್ತಿಗೆ ದೇಶ ಸಾಧಿಸ ಬೇಕಾದ ಗುರಿಗಳನ್ನು ಅರ್ಥ ಸಚಿವರು ಪಟ್ಟಿ ಮಾಡಿರುವುದು ತಮಗೆ ಸಂತೋಷ ವುಂಟು ಮಾಡಿದೆ ಎಂದವರು ಹೇಳಿದ್ದಾರೆ.
ರಾಷ್ಟ್ರೀಯ ಆದ್ಯತೆ ಗಳನ್ನೂ ಗಮನ ದಲ್ಲಿರಿಸಿಕೊಂಡು ಅರ್ಥ ಸಚಿವರು ರಾಜ್ಯಗಳ ಆಶೋತ್ತರಗಳ ಈಡೆರಿಕೆಗೆ ಪ್ರಯತ್ನ ಪಟ್ಟಿದ್ದಾರೆ .ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ . ವಿಕಾಸದ ಹಳಿಯ ಮೇಲೆ ಕುಳಿತಾಗಿದೆ , ಹೊಸ ಸಂವ್ರುದ್ದ್ದಿ ಯ ಉದಯವಾಗಲಿದೆ . ಇದು 'ಎಲ್ಲರ ಬಜೆಟ್ ' ಎಂದು ಪ್ರಧಾನ ಮಂತ್ರಿ ಯವರು ಹರ್ಷ ವ್ಯಕ್ತ ಪಡಿಸಿದ್ದಾರೆ .

No comments:
Post a Comment