ದಿನಾಂಕ 28.02.2015 ರಂದು ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿZ್ಪ್ಮý, ಸಮಾರಂಭಕ್ಕೆ ಆಗಮಿಸುವ ವಾಹನಗಳ ನಿಲುಗಡೆ ಸಂಬಂಧವಾಗಿ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಠಿಯಿಂದ ಈ ಕೆಳಕಂಡ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪೋಲೀಸ್ ಆಗುತ್ತೆ ಕಛೇರಿಯ ಸಾರ್ವಜನಿಕ ಸಮರ್ಪಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರ.ಸಂ
ವಾಹನಗಳ ಮಾದರಿ
ವಾಹನ ನಿಲುಗಡೆ ಸ್ಥಳ
1
ಅತಿಗಣ್ಯರುಗಳ ವಾಹನಗಳು
ಮಹಾರಾಜ ಕಾಲೇಜು ಮೈದಾನದ ಜಿಮ್ನಾಷಿಯಂ ಕಟ್ಟಡದ ಮುಂಭಾಗ
2
ಚಲನಚಿತ್ರ ತಾರೆಯರು, ಶಾಸಕರು, ಲೋಕಸಭಾ ಸದಸ್ಯರುಗಳು, ವಾಹನಗಳು,
ಮಹಾರಾಜ ಕಾಲೇಜು ಮೈದಾನದ ವೇದಿಕೆ ಹಿಂಭಾಗ
3
ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು
ಮಹಾರಾಜ ಕಾಲೇಜು ಮೈದಾನದ ಜಿಮ್ನಾಷಿಯಂ ಕಟ್ಟಡದ ಹಿಂಭಾಗ
4
ಚಲನಚಿತ್ರ ತಾಂತ್ರಿಕ ವರ್ಗದವರ ವಾಹನಗಳು
ಬ್ಯಾಸ್ಕೇಟ್ ಬಾಲ್ ಮೈದಾನದ ಆವರಣದಲ್ಲಿ
5
ಮಾಧ್ಯಮದವರುಗಳ ವಾಹನ
ವಾಲಿಬಾಲ್ ಮೈದಾನ
6
ವಿಶೇಷ ಆಹ್ವಾನಿತರ ವಾಹನಗಳು
ಹಾಕಿ ಮೈದಾನದ ಆವರಣದಲ್ಲಿ
7
ಸಾರ್ವಜನಿಕರ ಎಲ್.ಎಂ.ವಿ. ವಾಹನಗಳು.
1 ಶತಮಾನೋತ್ಸವ ಭವನದ ಆವರಣ
2 ಜಯಚಾಮರಾಜೇಂದ್ರಅರಸು ಬೋರ್ಡಿಂಗ ಶಾಲೆ ಮೈದಾನ.
3 ವಿಶ್ವವಿದ್ಯಾನಿಲಯದ ಓವಲ್ ಮೈದಾನ
4 ಸರಸ್ವತಿಪುರಂ ಈಜುಕೊಳದ ರಸ್ತೆ, ಮತ್ತು ಬೋಗಾದಿ ರಸ್ತೆ
8
ಸಾರ್ವಜನಿಕರ ದ್ವಿಚಕ್ರ ವಾಹನಗಳು
1 ಗೀತಾ ರಸ್ತೆ ರಾಮಸ್ವಾಮಿ ವೃತ್ತದಿಂದ ಹೊಟೇಲ್ ಏರ್‍ಲೈನ್ಸ್ ಜಂಕ್ಷನ್‍ವರೆಗೆ
2 ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ
3 ಮಹಾರಾಜ ಕಾಲೇಜು ಮೈದಾನದ ಆವರಣದಲ್ಲಿ
4 ಕೆ.ಅರ್.ಬಿ. ರಸ್ತೆಯಲ್ಲಿ ಏಕಲವ್ಯ ವೃತ್ತ ದಿಂದ ವಾಣಿವಿಲಾಸ ರಸ್ತೆ ಜಂಕ್ಷನ್ ವರೆಗೆ
5 ಅಗ್ನಿಶಾಮಕ ಧಳದ ಕವಾಯಿತು ಮೈದಾನದಲ್ಲಿ
ಸಮಾರಂಭಕ್ಕೆ ಬರುವ ಸಾರ್ವಜನಿಕರು ನಿಗದಿ ಪಡಿಸಿರುವ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುವಂತೆ ರಸ್ತೆಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಮೈಸೂರು ನಗರ ಪೊಲೀಸ್ ಕಮೀಷನರ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.

No comments:
Post a Comment