Saturday, 11 January 2014

ಟಿ.ನರಸಿಪುರ.ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ





ತಿ. ನರಸಿಪುರ  ರಸ್ತೆಯಲ್ಲಿ  ಮರಳು ಅಕ್ರಮ  ಸಾಗಣೆ  ತಡೆಯಲು ತೂಕದ  ಯಂತ್ರ ವನ್ನು  ಸ್ಥಾಪಿಸುವ  ಅಗತ್ಯ  ಇದೆ ಎಂದು ಗಣಿ  ಮತ್ತು  ಭೂ ವಿಜ್ಞಾನ  ಇಲಾಖಾ  ಅಧಿಕಾರಿ ಗಳು  ಹೇಳಿದಾಗ , ಇದಕ್ಕೆ  ಸಮ್ಮತಿಸಿದ ಜಿಲ್ಲಾಧಿ ಕಾರಿ  ಸಿ. ಶಿಖಾ  ಅವರು  ಸ್ಥಳ  ಗುರುತಿಸಲು  ಸೂಚನೆ  ನೀಡಿದರು .
ಸೋಮವಾರ  ಜಿಲ್ಲಾ  ಮರಳು  ಉಸ್ತುವಾರಿ  ಸಮಿತಿ  ಸಭೆ  ಕರೆಯಲಾಗಿದ್ದು, ಇತರ  ಸಮಸ್ಯೆಗಳ  ಬಗ್ಗೆ  ಚರ್ಚಿಸುವುದಾಗಿ  ಜಿಲ್ಲಾಧಿಕಾರಿ ಗಳು  ತಿಳಿಸಿದರು.
ಸಭೆಯಲ್ಲಿ  ಜಿಲ್ಲಾ  ಪೋಲಿಸ್  ವರಿಷ್ಠ  ಅಧಿಕಾರೀ  ,ಮೈಸೂರು  ಹಾಗು  ಹುಣಸೂರು  ಉಪ ವಿಭಾಗಾಧಿಕಾರಿಗಳು , ಲೋಕೋಪಯೋಗಿ  ಇಲಾಖಾ  ಅಧಿಕಾರಿ ಗಳು  ಇದ್ದರು. , ,


No comments:

Post a Comment