Sunday, 19 January 2014

ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಚಿವ ಶ್ರೀನಿವಾಸ್ ಪ್ರಸಾದ್ ಚಾಲನೆ.




ಮೈಸೂರು  ಜಿಲ್ಲೆಯ  5 ವರ್ಷ ದೊಳಗಿನ  3,13,161 ಮಕ್ಕಳಿಗೆ   ಪೋಲಿಯೋ  ಲಸಿಕೆ  ನೀಡುವ  ಕಾರ್ಯ ಕ್ರಮಕ್ಕೆ  ಜಿಲ್ಲಾ  ಉಸ್ತುವಾರಿ  ಸಚಿವ  ವಿ. ಶ್ರೀನಿವಾಸ  ಪ್ರಸಾದ್  ಅವರು  ಬನ್ನಿ ಮಂಟಪ   ಪ್ರಾಥಮಿಕ  ಆರೋಗ್ಯ  ಕೇಂದ್ರದಲ್ಲಿ  ಇಂದು ಚಾಲನೆ  ನೀಡಿದರು .
ಕಳೆದ  ಮೂರು  ವರ್ಷ ದಲ್ಲಿ  ದೇಶ ದಲ್ಲಿ  ಒಂದೇ  ಒಂದು  ಪೋಲಿಯೊ  ಪ್ರಕರಣ  ವರದಿ ಯಾಗಿಲ್ಲ , ಸರ್ಕಾರ   ಪ್ರಯತ್ನ ಜತೆ  ಸಾರ್ವ ಜನಿಕರ  ಸಹ ಕಾರ  ಇದ್ದಲ್ಲಿ  ಮಾತ್ರ  ಇಂತಹ  ಮಾರಕ  ರೋಗಗಳ  ನಿರ್ಮೂಲನೆ ಸಾದ್ಯ  ಎಂದು  ಸಚಿವರು  ಹೇಳಿದರು . ಸರ್ಕಾರ ವು  ಆರೋಗ್ಯ ಹಾಗು  ಶಿಕ್ಷಣ ಕ್ಕೆ  ಹೆಚ್ಚಿನ  ಮಹತ್ವ ನೀಡಿದೆ , ಮೈಸೂರು ನಗರದ  ಪ್ರಮುಖ  ಜಾಗ ಗಳನ್ನು   ಆರೋಗ್ಯ  ಹಾಗು ಶಿಕ್ಷಣದ ಉದ್ದೇಶಕ್ಕೆ ಮಾತ್ರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಮೈಸೂರು  ನಗರದಲ್ಲಿ  ಸುಸಜ್ಜಿತ  ಹೃದ್ರೋಗ  ಆಸ್ಪತ್ರೆ  ಮತ್ತು ಸೂಪರ್  ಸ್ಪೆಷಾಲಿಟಿ  ಆಸ್ಪತ್ರೆ  ಸ್ಥಾಪಿ ಸಲು  ಯೊಜಿಸ ಲಾಗಿದೆ , ರಾಷ್ಟ್ರೀಯ  ಗ್ರಾಮೀಣ  ಆರೋಗ್ಯ ಅಭಿಯಾನ  ಮಾದರಿ ಯಲ್ಲಿ ,ನಗರ  ಅರೋಗ್ಯ  ಅಭಿಯಾನ  ಕಾರ್ಯ ಕ್ರಮ ವನ್ನು  ಕೇಂದ್ರ ಸರ್ಕಾರ  ಜಾರಿ ಗೊಳಿ ಸಿದೆ , ಇದರಿಂದ ನಗರ  ಪ್ರದೇಶ ಬಡವ ರಿಗೂ  ಹೆಚ್ಚಿನ  ಆರೋಗ್ಯ  ಸೇವೆ   ದೊರೆಯ ಲಿದೆ   ಎಂದು  ಅವರು ತಿಳಿಸಿದರು .
ಜಿಲ್ಲೆಯಲ್ಲಿ  ಪೋಲಿಯೋ  ಲಸಿಕೆ  ನೀಡಲು  1588 ಲಸಿಕಾ  ಕೇಂದ್ರ  ಸ್ಥಾಪಿಸ ಲಾಗಿದೆ , ಬಸ್  ನಿಲ್ದಾಣ , ರೈಲು  ನಿಲ್ದಾಣ ,, ಪ್ರವಾಸಿ  ಕೇಂದ್ರಗಳಲ್ಲಿ  ಸಂಚಾರಿ ಲಸಿಕ  ಕೇಂದ್ರ  ಗಳನ್ನೂ   ಸ್ಥಾಪಿಸ ಲಾಗಿದ್ದು ,6352 ಬೂತ್  ಕಾರ್ಯ ಕರ್ತ  ರನ್ನು  , 318 ಸೂಪರ್ ವೈಸರ್  ಗಳನ್ನು  ನೇಮಿಸಲಾಗಿದೆ  ಎಂದು  ಜಿಲ್ಲಾ  ಆರೋಗ್ಯ  ಅಧಿಕಾರಿ  ಡಾ. ಉಮ  ತಿಳಿಸಿದರು

No comments:

Post a Comment