ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎ.ಬಿ. ಇಬ್ರಾಹಿಂ ಅವರಿಗೆ ನಿಗಮದವತಿಯಿಂದ ಇಂದು ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಭಾಗ್ಯನಾಯಕ್ ಹಾಗು ನಿಗಮದ ಅಧಿಕಾರಿಗಳು ಹಾಜರಿದ್ದು ತುಂಬು ಹೃದಯದಿಂದ ಬೀಳ್ಕೊಟ್ಟರು
No comments:
Post a Comment