Wednesday, 14 May 2014

ಮಂಡ್ಯ- ಮುರಾರ್ಜಿ ವಸತಿ ಶಾಲೆಯಲ್ಲಿ ಓದಿ ಸರ್ಕಾರಿ ಶಾಲೆಗೆ ಕೀರ್ತಿ ತಂದ ಬಡ ಮಕ್ಕಳು.

ಮಂಡ್ಯ ಜಿಲ್ಲೆ ಈ ವರ್ಷ [2013-14]ರಲ್ಲಿ ಎಸ್ ಎಸ್ ಎಲ್ ಸಿ.ಪರಿಕ್ಷೆಯಲ್ಲಿ 4ನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದ ವಿಧ‍್ಯಾರ್ಥಿಗಳಿಗೆ ಅಭಿನಂದಿಸೋಣ.ಅದರಲ್ಲೂ ಮುರಾರ್ಜಿ ವಸತಿ ಶಾಲೆಯಲ್ಲಿ ಓದಿ ಸರ್ಕಾರಿ ಶಾಲೆಗೆ ಕರ್ತಿತಂದ ಮಕ್ಕಳಿಗೆ ನಾವು ಅಭಿನಂದಿಸಬೇಕು.ಮಂಡ್ಯ ಜಿಲ್ಲೆಯಲ್ಲಿ 10 ಮುರಾರ್ಜಿ ಶಾಲೆಯಲ್ಲಿ sslc ಯಲ್ಲಿ ಓದುತಿದ್ದ ವಿಧ್ಯಾರ್ಥಿಗಳಲ್ಲಿ ಶೇ.98.32 ಉತೀರ್ಣರಾಗಿದ್ದು ಜಿಲ್ಲೆಯಲ್ಲಿ  ಸರ್ಕಾರಿ ಶಾಲೆಯಲ್ಲೂ ಮಕ್ಕಳು ಓದಿ ಮುಂದೆ ಬರಬಹುದೆಂದು ತೋರಿಸದ್ದಾರೆ.ಗಣಂಗೂರು ಶಾಲೆಯಲ್ಲಿ 5ವರು ವಿಧ್ಯಾರ್ಥಿಗಳು ಅತ್ಯುನತ,33ವಿಧ್ಯಾರ್ಥಿಗಳು33ಪ್ರಥಮ,07ದ್ವಿತಿಯಾ,02 ತೃತಿಯಾ.ಗವಿ ಮಠ ಶಾಲೇಯಲ್ಲಿ 07,31,07,02,ಕೆ.ಆರ್.ಪೇಟೆಯಲ್ಲಿ 03,22,06,04.ಶ್ರೀರಂಗಪಟ್ಟಣ ಟೌನ್.05,29,04,02,fail-01.ಕಂಬದಹಳ್ಳಿ 04,28.ಪಾಂಡವಪುರ 12,27,01.ಗೆಜ್ಜಲಗೆರೆ 03,30,06,03.ಸೋಮನಹಳ್ಳಿ 11,19,08,01.ಶ್ರೀರಂಗಪಟ್ಟಣ ಮುಸ್ಲಿಮ್ ಶಾಲೆ 00,09,10,20,06.ಅಂಕ ಪಡೆದು ಹೆಚ್ಚು ವಿಧ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಹಿದುಳಿದ ವರ್ಗ ಇಲಾಖೆಯ ಅಧಕಾರಿ ಲಿಂಗರಾಜು,ಕಛೇರಿ ಅಧೀಕ್ಷಕ ಕೃಷ್ಣೇಗೌಡ ಶಾಲೆಯ ಮಕ್ಕಳನ್ನ ಹಾಗೂ ಶಿಕ್ಷಕರನ್ನ ಅಭಿನಂದಿಸಿದ್ದಾರೆ.

No comments:

Post a Comment