Thursday, 1 May 2014

ಮಂಡ್ಯ-ಐವರಿಗೆ ಅಂತರಾಷ್ಟ್ರೀಯ ಚೆಸ್ ರೇಟಿಂಗ್.



    ಮಂಡ್ಯದ ಐವರಿಗೆ ಅಂತಾರಾಷ್ಟ್ರೀಯ ಚೆಸ್ ರೇಟಿಂಗ್
- ಮಂಡ್ಯ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ, ಅಂತಾರಾಷ್ಟ್ರೀಯ ಚೆಸ್ ಸಂಸ್ಥೆ ( ಫಿಡೆ ) ಮೇ 1 ರಂದು ಬಿಡುಗಡೆಗೊಳಿಸಿದ ರೇಟಿಂಗ್ ಪಟ್ಟಿಯಲ್ಲಿ  ಗೌತಮ್ ಎಸ್ ಗೌಡ (ಮಂಡ್ಯ ವೈದಕೀಯ ಕಾಲೇಜು,ಮಿಮ್ಸ್ ) ರೇಟಿಂಗ್ - 1301, ನೇಹಾ ಅನಂತ್ ಕೆ ( ಕಾರ್ಮೆಲ್ ಕಾನ್ವೆಂಟ್ ) ರೇಟಿಂಗ್ - 1262, ಪ್ರೀತಮ್ ಎಚ್ ಎನ್ ( 22ನೆ ಸೆಂಚುರಿ ಶಾಲೆ ) ರೇಟಿಂಗ್ - 1131, ಕ್ರುತಿಕ್ ಕೆ ಎಸ್ ( ಚಿನ್ಮಯ ವಿದ್ಯಾಲಯ ) ರೇಟಿಂಗ್ - 1146 ಮತ್ತು ರಾಜ್ಯದಲ್ಲೇ ಕಿರಿಯ ರೇಟಿಂಗ್ ಆಟಗಾರ 8 ವರ್ಷದ ತನವ್ ಎಸ್ ( ಜ್ಞಾನಾ ಗಂಗೋತ್ರಿ ಶಾಲೆ ) ರೇಟಿಂಗ್ - 1089 ಅಂತಾರಾಷ್ಟ್ರೀಯ ಚೆಸ್ ರೇಟಿಂಗ್ ಗಳಿಸಿದ್ದಾರೆ.
     ಅತಿ ಕಡಿಮೆ ಸಮಯದಲ್ಲಿ ಅಂತಾರಾಷ್ಟ್ರೀಯ ರೇಟಿಂಗ್ ಹಲವು ಆಟಗಾರರು ಪಡೆಯುತ್ತಿರುವುದು ಸಂತೋಷವಾಗಿದೆ ಮತ್ತು
ಇವರ ಸಾಧನೆಗೆ ಯುವ ಸಬಲೀಕರಣ  ಮತ್ತು ಕ್ರೀಡಾ ಇಲಾಖೆಯ ಡಾ. ಮಂಜುಳಾ ಎಚ್ ಪಿ ಅಭಿನಂದನೆ ಸಲ್ಲಿಸಿದ್ದಾರೆ.

No comments:

Post a Comment