Friday, 24 May 2013

ಕಮಾಂಡೆಂಟ್ ಮಹೇಶ್ ಗೆ ಅಭಿನಂದನೆ


ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ಬಂದೋಬಸ್ತ್ ಕತ೯ವ್ಯದಲ್ಲಿ ನಿರೀಕ್ಷೆಗೂ
ಮೀರಿ ಸೇವೆ ಸಲ್ಲಿಸಿದ ಜಿಲ್ಲಾ ಗೖಹ ರಕ್ಷಕ ದಳದ ಕಮಾಂಡೆಂಟ್ ಕೆ.ಎಂ.ಮಹೇಶ್ ಅವರನ್ನು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ ಅಭಿನಂದಿಸಿದರು

No comments:

Post a Comment