Sunday, 11 November 2012

NSS CAMP-BASARALU

ಬಸರಾಳು ಕಾಲೇಜಿನ ಎನ್ ಎಸ್ ಎಸ್  ಘಟಕದ ವತಿಯಿಂದ ಮಲ್ಲಿಕಾರ್ಜುನ ದೇವಾಲಯದ ಆವರಣವನ್ನು ವಿದ್ಯಾರ್ಥಿಗಳು ಸ್ವಚ್ಚಗೊಳಿಸಿದರು.ಎನ್ ಎಸ್ ಎಸ್  ಅಧಿಕಾರಿ ಮನುಕುಮಾರ್ ,ಇತಿಹಾಸ ಉಪನ್ಯಾಸಕ ಪುಟ್ಟಸ್ವಾಮಿ ,ಹೊಳಲು ಶ್ರೀಧರ್ ಇದ್ದಾರೆ

No comments:

Post a Comment