ಮುಖ್ಯ ಮಂತ್ರಿ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯ ಚಿತ್ರಣಗಳು.
ನೂತನ ವಿಧಾನ ಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ್ ರವರನ್ನ ಸಂಸದ ವೀರಪ್ಪ ಮೊಯ್ಲಿ ಅಭಿನಂದಿಸಿದರು.
ನೂತನ ವಿಧಾನ ಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ್ ರವರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು.
ನೂತನ ಸಂಸತ್ ಸದಸ್ಯ ವೀರಪ್ಪ ಮೊಯ್ಲಿ ರವರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಪರಮೇಶ್ವರ್ ಚಿತ್ರಿಸಿದ ಚಿತ್ರ ವೀಕ್ಷಣೆ.
ವಿಧಾನ ಪರಿಷತ್ ಸದಸ್ಯ ಡಾ.ಪರಮೇಶ್ವರ್ ರವರನ್ನ ಮಹಿಳಾ ಸದಸ್ಯರು ಅಭಿನಂದಿಸುತ್ತಿವುದು.
No comments:
Post a Comment