ಜೆಡಿಎಸ್ ಅಭ್ಯರ್ಥಿ ಸಿ.ಎಸ್,ಪುಟ್ಟರಾಜು ತಮ್ಮ ರಾಜಕೀಯ ಗುರು ಎಸ್.ಡಿ.ಜಯರಾಮ್ ರವರ ಸಮಾದಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು.
ಸೂನಗಳ್ಳಿಯಲ್ಲಿ ಅಭಿಮಾನಿಗಳು ಹಸಿರು ಪೇಟ ತೊಡಿಸಿ ಸಾಲು ಹೊದಿಸಿ ಸನ್ಮಾನಿಸಿದರು.
ರಮ್ಯಾ ಚುನಾವಣಾ ಪ್ರಚಾರದಲ್ಲಿ ಮುಖಂಡರಾದ ರವೀಂದ್ರ ಶ್ರೀಕಂಠಯ್ಯ.ನಿಂಗರಾಜು ಎಂ.ಎಸ್,ಆತ್ಮಾನಂದ,ಪಿ.ಎಂ.ಸೋಮಶೇಖರ್ ಇದ್ದಾರೆ.
ಸಚಿವ ಅಂಬರೀಶ್ ರವರನ್ನ ಮೆರವಣಿಗೆ ಮೂಲಕ ಮದ್ದೂರಿನಿಂದ ಕರೆತರಲಾಯಿತು.
ಸಚಿವ ಅಂಬರೀಶ್ ರವರಿಗೆ ಸಂಸದೆ ರಮ್ಯಾರಿಂದ ಆರತಿ ಸ್ವಾಗತ.
ಎಸ್.ಎಂ.ಕೃಷ್ಣಾರಿಂದ ಕಾಂಗೈ ಕಛೇರಿ ಉದ್ಘಾಟನೆ.
ಸಾರಾ ಮಹೇಶ್ ರವರಿಂದ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ
ಬೇರ್ಯ ಗ್ರಾಮದಲ್ಲಿ ಸಾರಾ ಮಹೇಶ್ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪರ ಚುನಾವಣಾ ಪ್ರಚಾರ ನಡೆಸಿದರು.
No comments:
Post a Comment