ಕಾಡುಕೊತ್ತನಹಳ್ಳಿಯ 900 ವರುಷದ ಪುರಾತನ ಕಾಲದ ಶ್ರೀ ವೀರ ಭದ್ರೇಶ್ವರ ದೇವಸ್ಥಾನಕ್ಕೆ ಶಾಸಕ ಡಿ.ಸಿ.ತಮ್ಮಣ್ಣ ಹಾಗು ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಭೇಟಿನೀಡಿದ್ದರು ಗ್ರಾಮದ ಮುಖಂಡರಾದ ದೇವಪ್ರಸದ್ ಪತ್ರಿಕಾ ಸಂಪಾದಕ ಶಶಿಧರ್ ಕಾಡುಕೊತ್ತನಹಳ್ಳಿ,ಡಿ.ಎಸ್.ವಿಜಯ ಕುಮಾರ್,ಹಾಗು ಗ್ರಾಮದ ಮುಖ್ಯಸ್ಥರು ಉಪಸ್ಥಿತರಿದ್ದರು.
No comments:
Post a Comment