Sunday, 14 April 2013

ಪಿ.ಎಂ.ನರೇದ್ರಸ್ವಾಮಿ ಕಾಂಗ್ರೆಸ್ ಗೆ


ಪಕ್ಷೇತರ ಶಾಸಕ ಹಾಗೂ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಕೆ.ಪಿ.ಪಿ.ಸಿ.ಅಧ್ಯಕ್ಷ ಜಿ.ಪರಮೇಶ್ವರ್ ರವರಿಂದ ಕಾಂಗೈ ಶಾಲು ಹಾಕಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಪಕ್ಷ ಸೇರಿದರು
ನಾಳೆ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯಥಿ೵ಯಾಗಿ ನಾಮ ಪತ್ರ ಸಲ್ಲಿಸಲಿದ್ದಾರೆ

No comments:

Post a Comment